logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

പ്രയോഗിക്ക്
employ
ಉಪಯೋಗ
ಜೀವನದ ಉಪಯೋಗವೇನು ?

ഫലിക്ക്
materialise
ಉಪಯೋಗ
ಅವನ ಯೋಜನೆ ಉಪಯೋಗವಾದುದು.

ഉപകരിക്ക്
be useful for the purpose
ಉಪಯೋಗವಾಗು
ಈ ಗುಂಡು ಸೂಜಿ ಯಾವುದಕ್ಕೆ ಉಪಯೋಗವಾಗುತ್ತದೆ.

കാശിനുകൊള്ളാത്ത
useless
ಉಪಯೋಗವಿಲ್ಲದ
ಅದು ಉಪಯೋಗವಿಲ್ಲದ ಸಿನಿಮಾ

ഉപയോഗിക്ക്
use
ಉಪಯೋಗಿಸು
ರಮೇಶನು ತುಂಬಾ ದುಬಾರಿ ವಾಚನ್ನು ಉಪಯೋಗಿಸುತ್ತಾನೆ

ഉപവനം
garden
ಉಪವನ
ಸೀತೆ ಉಪವನದಲ್ಲಿ ಕುಳಿತಿದ್ದಳು.

ഉപവാസം
fasting
ಉಪವಾಸ
ಮಂತ್ರಿಗಳು ನಿನ್ನೆ ಉಪವಾಸ ಮಾಡಿದರು

നൊയമ്പ്
fast
ಉಪವಾಸ
ಅಮ್ಮ ಉಪವಾಸ ಮಾಡಿದಳು.

നോമ്പ്നോല്‍ക്ക്
observe vow or fast
ಉಪವಾಸ ಮಾಡು
ಅವಳು ಉಪವಾಸ ಮಾಡಿದಳು.

ഉപവസിക്ക്
fast
ಉಪವಾಸಮಾಡು
ಸೀತೆ ಉಪವಾಸ ಮಾಡುತ್ತಾಳೆ.


logo