logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ooze
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಭಾವನೆಯನ್ನು) ಧಾರಾಳವಾಗಿ ಪ್ರಕಟಿಸು, ಪ್ರದರ್ಶಿಸು, ಹರಿಸು, ಸುರಿಸು: oozed sympathy ಅನುಕಂಪವನ್ನು ಹರಿಸಿದ.
  • (ದ್ರವದ ವಿಷಯದಲ್ಲಿ) ದೇಹದ ರಂಧ್ರಗಳ ಮೂಲಕ ನಿಧಾನವಾಗಿ–ಸ್ರವಿಸು, ಸೋರು, ಜಿನುಗು.
  • ನಿಧಾನವಾಗಿ ಹೊರಕ್ಕೆ–ಜಿನುಗು, ತೊಟ್ಟಿಕ್ಕು, ಒಸರು.
  • (ವಸ್ತುವಿನ ವಿಷಯದಲ್ಲಿ) ತೇವಾಂಶವನ್ನು ಹೊರಸೂಸು.

  • ooze
    ನಾಮವಾಚಕ
  • ಸೋರಿಕೆ; ಸ್ರವಣ; ಒಸರುವಿಕೆ; ಸ್ರವಿಸುವಿಕೆ; ಜಿನುಗುವಿಕೆ.
  • ಜಿನುಗು; ಸ್ರಾವ.

  • ooze
    ನಾಮವಾಚಕ
  • (ಮುಖ್ಯವಾಗಿ ನದಿಯ ತಲದ, ಅಳಿವೆಯ ಯಾ ಸಮುದ್ರತಳದ) ಕೆಸರುಮಣ್ಣು; ಹೂಳು.
  • ಜವುಗುಭೂಮಿ; ಮೃದುವಾದ, ಕೆಸರು ನೆಲ.
  • (ಚರ್ಮ ಹದಮಾಡಲು ಬಳಸುವ, ಮುಖ್ಯವಾಗಿ ಓಕ್‍ ಮರದ ತೊಗಟೆಯನ್ನು ನೆನೆಹಾಕಿ ತೆಗೆದ) ಉನಿ ನೀರು.

  • ooze-calf
    ನಾಮವಾಚಕ
    (ರಂಗನ್ನು ಯಾಂತ್ರಿಕವಾಗಿ ಹೊಗಿಸಿದ) ಕರುವಿನ ತೊಗಲು.

    oozily
    ಕ್ರಿಯಾವಿಶೇಷಣ
    ಜಿನುಗುತ್ತಾ; ಒಸರುತ್ತಾ; ಸ್ರವಿಸುತ್ತಾ.

    ooziness
    ನಾಮವಾಚಕ
  • ಜಿನುಗುವಿಕೆ; ಒಸರುವಿಕೆ; ಸ್ರವಿಸುವಿಕೆ; ಸ್ರವಣತೆ.
  • ಕೆಸರಾಗಿರುವಿಕೆ.

  • oozy
    ಗುಣವಾಚಕ
  • ಜಿನುಗುವ; ಒಸರುವ; ಸ್ರವಿಸುವ.
  • ಕೆಸರುಕೆಸರಾಗಿರುವ.

  • OP
    ಸಂಕ್ಷಿಪ್ತ
  • (ರೋಮನ್‍ ಕ್ಯಾಥೊಲಿಕ್‍ ಚರ್ಚ್‍) Order of Preachers (Dominican).
  • observation post.
  • opposite prompt.

  • op
    ನಾಮವಾಚಕ
    (ಆಡುಮಾತು)
  • ಶಸ್ತ್ರಚಿಕಿತ್ಸೆ.
  • (ಸೈನಿಕ) ಕಾರ್ಯಾಚರಣೆ.

  • op art
    ನಾಮವಾಚಕ
    (ಆಡುಮಾತು)= optical art.


    logo