logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

basic
ಗುಣವಾಚಕ
  • = basal(1 – 3).
  • (ರಸಾಯನವಿಜ್ಞಾನ) ಪ್ರತ್ಯಾಈಯ: ಪ್ರತ್ಯಾಈಯದ ಗುಣಗಳುಳ್ಳ ಯಾ ಪ್ರತ್ಯಾಮ್ಲವುಳ್ಳ.
  • (ಭೂವಿಜ್ಞಾನ) (ಅಗ್ನಿಶಿಲೆಯ ವಿಷಯದಲ್ಲಿ) ಕ್ಷಾರೀಯ; ಬೇಸಿಕ್‍; ಸಿಲಿಕ (ಅಂಶ) ಕಡಮೆಯುಳ್ಳ.
  • (ಉಕ್ಕಿನ ವಿಷಯದಲ್ಲಿ) ಸಿಲಿಕ ಬಳಸದ ವಿಧಾನದಿಂದ ತಯಾರಿಸಿದ.
  • ಮೂಲ; ಮೊತ್ತ ಮೊದಲಿನ; ಪ್ರಾಥಮಿಕ: basic training ಮೂಲ ಶಿಕ್ಷಣ.
  • (ಸೈನ್ಯ) ಕೆಳದರ್ಜೆಯ: basic airman ಕೆಳದರ್ಜೆಯ ವೈಮಾನಿಕ.
  • ಮುಖ್ಯ; ಪ್ರಧಾನ; ಅತ್ಯಾವಶ್ಯಕ; ಮೂಲಭೂತ; ಆಧಾರ ಭೂತ.
  • (ವೇತನ, ಭತ್ಯ ಮೊದಲಾದವುಗಳ ವಿಷಯದಲ್ಲಿ) ಮೂಲ; ವೇತನಶ್ರೇಣಿ ಮೊದಲಾದವುಗಳಲ್ಲಿ ಕನಿಷ್ಠ ಪ್ರಮಾಣದ ಮೊತ್ತ: basic pay ಮೂಲವೇತನ.
  • (Basic) ಬೇಸಿಕ್‍; ಸುಲಭವಾಗಿ ಕಲಿಯಬಹುದಾದ ಕಂಪ್ಯೂಟರ್‍ ಭಾಷೆ (Beginners’ All Purpose Symbolic Instruction Code ಎಂಬ ಪದಗುಚ್ಛದ ಪದಗಳ ಪ್ರಥಮಾಕ್ಷರಗಳನ್ನು ಸೇರಿಸಿ ಮಾಡಿದ ಪದ).

  • basic dye
    ನಾಮವಾಚಕ
    (ರಸಾಯನವಿಜ್ಞಾನ) ಪ್ರತ್ಯಾಈಯ ರಂಗು; ಬಟ್ಟೆ ಮೊದಲಾದವುಗಳಿಗೆ ಬಣ್ಣ ಹಾಕಲು ಬಳಸುವ, ಪ್ರತ್ಯಾಮ್ಲ ಗುಣದ ರಂಗು.

    Basic English
    ನಾಮವಾಚಕ
    ಸರಳ ಇಂಗ್ಲಿಷ್‍; ಮೂಲ ಇಂಗ್ಲಿಷ್‍; ಅಂತರ ರಾಷ್ಟ್ರೀಯ ಸಹಾಯಕ ಭಾಷೆಯಾಗಲು ಮತ್ತು ವಿದೇಶೀಯರಿಗೆ ಇಂಗ್ಲಿಷನ್ನು ಕಲಿಸಲು ಸಿದ್ಧಪಡಿಸಿದ 850 ಶಬ್ದಗಳು ಮತ್ತು ಸರಳವಾದ ಕೆಲವೇ ವ್ಯಾಕರಣ ನಿಯಮಗಳುಳ್ಳ ಇಂಗ್ಲಿಷಿನ ಸರಳ ರೂಪ.

    basic industry
    ನಾಮವಾಚಕ
    ಮೂಲ ಕೈಗಾರಿಕೆ; ಮೂಲ ಉದ್ಯಮ; ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಉದ್ಯಮ.

    basic slag
    ನಾಮವಾಚಕ
    (ಲೋಹವಿದ್ಯೆ) ಪ್ರತ್ಯಾಈಯ ಕಿಟ್ಟ; ಕ್ಷಾರೀಯ ಗಸಿ; ಉಕ್ಕು ತಯಾರಿಕೆಯಲ್ಲಿ ಉಪ ಉತ್ಪನ್ನವಾಗಿ ದೊರಕುವ, ಫಲವತ್ಕಾರಕವಾಗಿ ಬಳಸುವ, ರಂಜಕವುಳ್ಳ ಕಿಟ್ಟ.

    basically
    ಕ್ರಿಯಾವಿಶೇಷಣ
    ಮೂಲಭೂತವಾಗಿ; ಮೂಲತಃ; ಪ್ರಧಾನವಾಗಿ.

    basicity
    ನಾಮವಾಚಕ
    (ರಸಾಯನವಿಜ್ಞಾನ)
  • ಪ್ರತ್ಯಾಈಯತೆ; ಪ್ರತ್ಯಾಮ್ಲಗುಣ.
  • (ಆಮ್ಲಗಳಲ್ಲಿ) ಸ್ಥಳಾಂತರಿಸಬಹುದಾದ ಹೈಡ್ರೊಜನ್‍ ಪರಮಾಣುಗಳ ಸಂಖ್ಯೆ.

  • basidium
    ನಾಮವಾಚಕ
    (ಸಸ್ಯವಿಜ್ಞಾನ) (ಬಹುವಚನ basidia) ಬಸಿಡಿಯಮ್‍; ಕೆಲವು ಶಿಲೀಂಧ್ರಗಳಲ್ಲಿ ಬೀಜಾಣುಗಳನ್ನು ಹೊತ್ತಿರುವ ರಚನೆ.

    basil
    ನಾಮವಾಚಕ
    ಓಸಿಮಮ್‍ ಕುಲದ, ತುಳಸಿ, ಕಾಮಕಸ್ತೂರಿ, ಪಚ್ಚೆಕದಿರು, ಕಮಗಗ್ಗರೆ, ಸಬ್ಜಾಗಿಡ, ಮೊದಲಾದ ಯಾವುದೇ ಸುವಾಸನಾ ಸಸ್ಯ.

    basilar
    ಗುಣವಾಚಕ
  • ಬುಡದ; ತಳದ; ಮುಖ್ಯವಾಗಿ ತಲೆಚಿಪ್ಪಿನ ಬುಡದಲ್ಲಿಯ.
  • = basal.


  • logo