logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉപദേശിക്ക്
advise
ಉಪದೇಶಿಸು
ಅವರು ನನಗೆ ಉಪದೇಶಿಸಿದರು.

അനുശാസിക്ക്
advise
ಉಪದೇಶಿಸು
ಗುರುಗಳು ಶಿಷ್ಯರಿಗೆ ಉಪದೇಶಿಸಿದರು.

ഉപദ്രവം
trouble
ಉಪದ್ರವ
ಇಲ್ಲಿ ಕೋತಿಗಳ ಉಪದ್ರವ ತುಂಬಾ ಇದೆ.

തെറിച്ചവന്‍
mischievous person
ಉಪದ್ರವಿ
ಮಧು ಒಬ್ಬ ಉಪದ್ರವಿ.

ഉപനയനം
investiture with the brahminical string
ಉಪನಯನ
ಇವತ್ತು ವಟುವಿನ ಉಪನಯನ

പ്രഭ
lusture
ಉಪನ್ಯಾಸ
ಅವರು ಉಪನ್ಯಾಸವನ್ನು ನೀಡುವುದರಲ್ಲಿ ನಿಪುಣರು.

പ്രഭാവം
majestic
ಉಪನ್ಯಾಸ ನೀಡು
ಜೆ.ಕೆ.ಕೃಷ್ಣ ಮೆನನ್ ಅಂತರರಾಷ್ಟ್ರೀಯ ಸಭೆಯಲ್ಲಿ ನೀಡಿದ ಉಪನ್ಯಾಸ ವಿಶ್ವ ಪ್ರಸಿದ್ಧವಾಗಿದೆ.

ഉപഭോഗം
consumption
ಉಪಭೋಗ
ಕೆಲವು ಔಷಧಿಗಳ ಉಪಭೋಗವನ್ನು ನಿಲ್ಲಿಸಲು ಸೂಚಿಸಲಾಯಿತು.

ഉപയുക്തം
useful
ಉಪಯುಕ್ತ
ಅವು ಇಲ್ಲಿ ಯಾವುದು ಉಪಯುಕ್ತವಲ್ಲ.

ഉപയോഗം
use
ಉಪಯೋಗ
ಕೃತಕ ವಸ್ತುಗಳ ಉಪಯೋಗವನ್ನು ನಿಲ್ಲಿಸಲಾಯಿತು.


logo