logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oology
ನಾಮವಾಚಕ
ಅಂಡಶಾಸ್ತ್ರ; (ಮುಖ್ಯವಾಗಿ ಹಕ್ಕಿಗಳ) ಮೊಟ್ಟೆಗಳ ಸಂಗ್ರಹಣೆ ಮತ್ತು ಅಧ್ಯಯನ.

oolong
ನಾಮವಾಚಕ
(ಚೀನಾದ) ಒಂದು ಬಗೆಯ ಪರಿಷ್ಕರಿಸಿದ ಕಪ್ಪು ಟೀ.

oom
ನಾಮವಾಚಕ
South African ಚಿಕ್ಕಪ್ಪ; ಕಕ್ಕ: Oom Paul ಪಾಲ್‍ ಚಿಕ್ಕಪ್ಪ (ದಕ್ಷಿಣ ಆಹ್ರಿಕದ ಅಧ್ಯಕ್ಷನಾಗಿದ್ದ ಪಾಲ್‍ ಕ್ರೂಜರ್‍ನನ್ನು ಕರೆಯುತ್ತಿದ್ದ ಹೆಸರು).

oomiak
ನಾಮವಾಚಕ
umiak ಪದದ ರೂಪಾಂತರ.

oompah
ನಾಮವಾಚಕ
(ಆಡುಮಾತು) ಉಂಪಾ; (ಬ್ಯಾಂಡ್‍) ವಾದ್ಯವೃಂದದಲ್ಲಿ ಮಂದ್ರದನಿಯ ಹಿತ್ತಾಳೆ ವಾದ್ಯಗಳ ಲಯಬದ್ಧವಾದ ದನಿ.

oomph
ನಾಮವಾಚಕ
(ಅಶಿಷ್ಟ)
  • ಕಸುವು; ಶಕ್ತಿ; ಉತ್ಸಾಹ.
  • ಮೋಹಕತೆ; ಆಕರ್ಷಕತೆ (ಮುಖ್ಯವಾಗಿ ಲೈಂಗಿಕ ಆಕರ್ಷಣೆ).

  • oont
    ನಾಮವಾಚಕ
    (ಆಂಗ್ಲೋ ಇಂಡಿಯನ್‍) ಒಂಟೆ.

    oophorectomy
    ನಾಮವಾಚಕ
    (ಶಸ್ತ್ರವೈದ್ಯ) ಅಂಡಾಶಯ–ಛೇದನ, ಹರಣ; ಶಸ್ತ್ರಕ್ರಿಯೆಯಿಂದ ಅಂಡಾಶಯವನ್ನು ಕತ್ತರಿಸಿ ತೆಗೆದು ಹಾಕುವುದು.

    oops
    ಭಾವಸೂಚಕ ಅವ್ಯಯ
    (ಆಡುಮಾತು) (ಮುಖ್ಯವಾಗಿ ತಪ್ಪು ಮಾಡಿದಾಗ) ಕ್ಷಮಾಯಾಚನೆ ಮಾಡುವಾಗ ಯಾ ಆಶ್ಚರ್ಯಸೂಚಿಸುವಲ್ಲಿ ಬಳಸುವ ಪದ.

    oosperm
    ನಾಮವಾಚಕ
    (ಜೀವವಿಜ್ಞಾನ) ರೇತ್ರಾಣುವಿನಿಂದ ಅಂಡಾಣು ಫಲಿತವಾದ ನಂತರ ಉಂಟಾಗುವ ಮಿಳಿತ ಕೋಶ; ಫಲಿತ ಅಂಡಾಣು.


    logo