logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

leading lady
ನಾಮವಾಚಕ
ಮುಖ್ಯ, ಪ್ರಧಾನ, ಪ್ರಮುಖ – ನಟಿ; ನಾಟಕದಲ್ಲಿ ನಾಯಕಿಯ ಪಾತ್ರ ವಹಿಸುವ ನಟಿ.

leading light
ನಾಮವಾಚಕ
ನಾಯಕ; ನೇತಾರ; ಪ್ರಮುಖ ಹಾಗೂ ಪ್ರಭಾವಶಾಲಿ ವ್ಯಕ್ತಿ.

leading man
ನಾಮವಾಚಕ
ಮುಖ್ಯ, ಪ್ರಧಾನ, ಪ್ರಮುಖ – ನಟ; ನಾಟಕದಲ್ಲಿ ಪಾತ್ರ ವಹಿಸುವ ನಟ.

leading motive
ನಾಮವಾಚಕ
= leitmotif.

leading note
ನಾಮವಾಚಕ
(ಯಾವುದೇ ಸ್ವರಶ್ರೇಣಿಯ ಆಧಾರ ಸ್ವರಕ್ಕೆ ಒಯ್ಯುವ) ಪ್ರಧಾನ ಸ್ವರ:
  • ಯಾವುದೇ ಸ್ವರಶ್ರೇಣಿಯಲ್ಲಿಯ ಸಪ್ತಮ ಯಾ ಏಳನೆಯ ಸ್ವರ.
  • ಯಾವುದೇ ಸ್ವರಶ್ರೇಣಿಯ ಆಧಾರಸ್ವರದ ಕೆಳಗಿನ ಅರ್ಧಸ್ವರ.

  • leading question
    ನಾಮವಾಚಕ
    ಸೂಚಕ ಪ್ರಶ್ನೆ; ಬೇಕಾಗುವ ಉತ್ತರವನ್ನು ಹೊರಸೆಳೆಯುವ ಪ್ರಶ್ನೆ.

    leading seaman
    ನಾಮವಾಚಕ
    ರಾಯಲ್‍ ನೇವಿ (ಬ್ರಿಟಿಷ್‍ ನೇವಿ)ಯಲ್ಲಿ ಬೇಸನ್ನದು ಅಧಿಕಾರಿ (NCO) ಗಿಂತ ಕೆಳಗಿನ ಅಧಿಕಾರಿ.

    leading tone
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಸಂಗೀತ) = leading note.

    leading-business
    ನಾಮವಾಚಕ
    (ನಾಟಕ) ಪ್ರಧಾನ ಪಾತ್ರಗಳು; ಪ್ರಧಾನ ನಟ ವಾಡಿಕೆಯಾಗಿ ಅಭಿನಯಿಸುವ ಪಾತ್ರಗಳು.

    leading-rein
    ನಾಮವಾಚಕ
  • (ಕುದುರೆಯನ್ನು) ನಡೆಸುವ ಲಗಾಮು.
  • (ಬಹುವಚನ ದಲ್ಲಿ) = leading-strings(2).


  • logo