logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

baselessly
ಕ್ರಿಯಾವಿಶೇಷಣ
ಬುಡವಿಲ್ಲದೆ; ನಿರಾಧಾರವಾಗಿ; ಆಧಾರರಹಿತವಾಗಿ.

baselessness
ನಾಮವಾಚಕ
ಬುಡವಿಲ್ಲದಿರುವಿಕೆ; ನಿರಾಧಾರತೆ.

baseline
ನಾಮವಾಚಕ
(ಟೆನಿಸ್‍) ಬೇಸ್‍ಲೈನ್‍; ಎಲ್ಲೆಗೆರೆ; ಬಲೆಯ ಎರಡು ಕಡೆಯೂ ಸಮಾನಾಂತರದಲ್ಲಿ, ಆಟದ ಅಂಗಳದ ಎಲ್ಲೆಯನ್ನು ಸೂಚಿಸಲು ಹಾಕಿರುವ ಗೆರೆ, ಗೀಟು, ಪಟ್ಟೆ.

baseliner
ನಾಮವಾಚಕ
(ಟೆನಿಸ್‍) ಬೇಸ್‍ಲೈನರ್‍; ಎಲ್ಲೆಗೆರೆ ಆಟಗಾರ; ಸಾಮಾನ್ಯವಾಗಿ ಎಲ್ಲೆಗೆರೆಯ ಹತ್ತಿರ ನಿಂತು ಆಡುವ ಟೆನಿಸ್‍ ಆಟಗಾರ.

baseload
ನಾಮವಾಚಕ
ಕನಿಷ್ಠ ಹೊರೆ; ಕನಿಷ್ಠ – ಭಾರ, ಹೇರು; ಖಾಯಂ ಹೊರೆ; ವಿದ್ಯುಚ್ಛಕ್ತಿ ಸರಬರಾಜು ಮಾಡುವ ವಾಹಕ ವ್ಯವಸ್ಥೆಯು ಹೊರುವ ಕನಿಷ್ಠ ವಿದ್ಯುತ್ತಿನ ಪ್ರಮಾಣ.

basely
ಕ್ರಿಯಾವಿಶೇಷಣ
ನೀಚವಾಗಿ; ನಿಕೃಷ್ಟವಾಗಿ; ತುಚ್ಛವಾಗಿ.

baseman
ನಾಮವಾಚಕ
(ಬೇಸ್‍ಬಾಲ್‍) ಬೇಸ್‍ಮನ್‍; ಗೊತ್ತುಗಾರ; ಗೊತ್ತಿನ ಬಳಿ ನಿಲ್ಲುವ ಕ್ಷೇತ್ರಪಾಲಕ.

basement
ನಾಮವಾಚಕ
  • ಕಟ್ಟಡದ – ತಳಹದಿ, ಅಡಿಪಾಯ.
  • ತಳಮನೆ; ನೆಲಮಾಳಿಗೆ; ನೆಲಮಟ್ಟಕ್ಕಿಂತ ಕೆಳಗಿರುವ, ವಾಸಯೋಗ್ಯವಾದ ಅಂತಸ್ತು. Figure: basement

  • baseness
    ನಾಮವಾಚಕ
  • ನೀಚತನ; ತುಚ್ಛತೆ; ಅಲ್ಪತನ; ಅಯೋಗ್ಯತೆ; ನಿಕೃಷ್ಟತೆ.
  • ಕೆಳಮಟ್ಟ; ಬೆರಕೆ.

  • basenji
    ನಾಮವಾಚಕ
    ಬಸೆಂಜಿ; ಎಲ್ಲೋ ಅಪರೂಪವಾಗಿ ಒಮ್ಮೊಮ್ಮೆ ಬೊಗಳುವ, ಆಹ್ರಿಕದ ಒಂದು ಬೇಟೆನಾಯಿ ತಳಿ.


    logo