logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

before hand
ಮೊದಲೇ, ಸಮಯಕ್ಕಿಂತ ಮುಂಚಿತವಾಗಿ
समय से पहले

before the due date of pensionary award
ನಿವೃತ್ತಿ ವೇತನ ದಿನಾಂಕಿತದ ಮೊದಲೆ
पेंशन संबंधी पंचाट की देय तिथि

behaviour
ವರ್ತನೆ, ನಡವಳಿಕೆ, ನಡತೆ
व्यवहार

belated claims
ವಿಲಂಬಿತ ದಾವೆ/ ಕ್ಲೈಮು, ವಿಲಂಬಿತ ಹಕ್ಕೊತ್ತಾಯ
विलंबित दावे

belief
ವಿಶ್ವಾಸ, ನಂಬಿಕೆ
विश्वास

bell hop
ಸೂಚಕ, ಸಂದೇಶೀ
सूचक, संदेशी

bell hop
ಹೊಟೇಲು ಮಾಣಿ
सूचक, संदेशी

below par
ಇರಬೇಕಾದ ಮೊತ್ತಕ್ಕಿಂತ ಕಡಿಮೆಯಾಗಿ, ಅಯೋಗ್ಯವಾಗಿ
अवमूल्य पर

bench
ನ್ಯಾಯಪೀಠ
खंडपीठ

bench
ಬೆಂಚು
न्यायपीठ


logo