logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉദ്ദേശ്യം
that which is intended
ಉದ್ದೇಶ
ಅವರ ಉದ್ದೇಶ ಆದಾಗಿತ್ತು.

ലക്ഷ്യം
aim
ಉದ್ದೇಶ
ಅದು ಉದ್ದೇಶವಿಲ್ಲದ ಯಾತ್ರೆ.

മനഃപൂര്‍വ്വം
intentionally
ಉದ್ದೇಶ ಪೂರ್ವಕವಾಗಿ
ಅವನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ.

ഉദ്ദേശിക്ക്
intend
ಉದ್ದೇಶಿಸು
ಆ ರೀತಿ ಹೇಳುವುದಕ್ಕೆ ಅವನು ಉದ್ದೇಶ ಏನಿತ್ತು ?

ഉദ്ധരണി
passage or matter quoted
ಉದ್ಧರಣಚಿಹ್ನೆ
ಉದ್ಧರಣ ಚಿಹ್ನೆಯೊಳಗೆ ಕೊಟ್ಟಿರುವ ವಾಕ್ಯವನ್ನು ಓದಿರಿ.

ഉദ്ധരിക്ക്
improve
ಉದ್ಧರಿಸು
ಅವರು ಬಡವರನ್ನು ಉದ್ಧರಿಸಲು ಹೊರಟರು.

ഉത്ഭവം
origin
ಉದ್ಭವ
ನದಿಯ ಉದ್ಭವ ಆ ಬೆಟ್ಟದಿಂದ ಆಯಿತು.

ഉദ്യാനം
park
ಉದ್ಯಾನ
ಆ ಉದ್ಯಾನ ತುಂಬ ಚೆನ್ನಾಗಿತ್ತು

തൊഴില്‍
profession
ಉದ್ಯೋಗ
ಅವನ ಉದ್ಯೋಗ ಏನು ಎಂದು

ഉദ്ദീപനം
stimulus
ಉದ್ರೇಕ
ಮನಸ್ಸಿನ ಉದ್ರೇಕ ಕೈಕಾಲುಗಳಿಗೆ ಚಾಲನೆ ನೀಡುತದೆ


logo