logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

onward
ಗುಣವಾಚಕ
  • ಇನ್ನೂ ಮುಂದಿನ; ಮುಂದಣ.
  • ಮುಂದುವರೆಯುವ; ಮುಂದಕ್ಕೆ ಹೋಗುತ್ತಿರುವ.

  • onwards
    ಕ್ರಿಯಾವಿಶೇಷಣ
    = 1onward.

    onymous
    ಗುಣವಾಚಕ
    ಹೆಸರು ಹೊತ್ತ; ನಾಮಧಾರಿ; ಸನಾಮಿಕ; ಅನಾಮಧೇಯವಲ್ಲದ; ಬೇನಾಮಿಯಲ್ಲದ.

    onyx
    ನಾಮವಾಚಕ ಪದಗುಚ್ಛ
    ಗೋಮೇದ; ಗೋಮೇದಕ; ಬೇರೆಬೇರೆ ಪದರುಗಳಲ್ಲಿ ಬೇರೆಬೇರೆ ಬಣ್ಣಗಳುಳ್ಳ ಅಗೇಟ್‍ ಜಾತಿಯ, ನವರತ್ನಗಳಲ್ಲಿ ಒಂದು ಪ್ರಶಸ್ತ ಶಿಲೆ. onyx marble ಗೋಮೇದಕ(ದಂತಹ) ರಚನೆಯುಳ್ಳ ಪಟ್ಟೆಪಟ್ಟೆಯ ಪದರುಗಳುಳ್ಳ ಅಮೃತಶಿಲೆ, ಹಾಲುಗಲ್ಲು.

    oo-
    ಸಮಾಸ ಪೂರ್ವಪದ
    (ಜೀವವಿಜ್ಞಾನ) ಅಂಡ, ಅಂಡಾಣು, ತತ್ತಿ ಎಂಬರ್ಥದ ಸಮಾಸ ಪೂರ್ವಪದ : oogamous.

    oocyte
    ನಾಮವಾಚಕ
    (ಅಂಡಾಶಯದಲ್ಲಿ) ಇನ್ನೂ ಫಲಿತವಾಗದಿರುವ ಅಂಡ, ಅಂಡಾಣು.

    oodles
    ನಾಮವಾಚಕ
    (ಬಹುವಚನ) (ಆಡುಮಾತು) ತುಂಬ; ಹೇರಳ; ಧಂಡಿ; ಅತಿ; ಸಮೃದ್ಧಿ, ರಾಶಿರಾಶಿ: onyx of money ತುಂಬ ಹೇರಳವಾದ ಹಣ; ರಾಶಿರಾಶಿ ಹಣ; ಸಮೃದ್ಧಿಯಾದ ಧನ.

    oof
    ನಾಮವಾಚಕ
    (ಅಶಿಷ್ಟ) ಹಣ; ರೊಕ್ಕ; ನಗದು; ಧನ; ದುಡ್ಡು; ಕಾಸು.

    oof-bird
    ನಾಮವಾಚಕ
    (ಅಶಿಷ್ಟ)
  • ಹಣವಂತ; ಧನಿಕ; ಕಾಸುಳ್ಳವನು.
  • ಹಣದ, ಧನದ–ಮೂಲ.

  • oofiness
    ನಾಮವಾಚಕ
    (ಅಶಿಷ್ಟ) ಶ್ರೀಮಂತಿಕೆ; ಐಶ್ವರ್ಯ; ಸಿರಿವಂತಿಕೆ.


    logo