logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉതിര്
falling off
ಉದುರುವುದು
ಅವನು ಎಲೆ ಉದುರುವುದನ್ನು ನೋಡುತ್ತ ನಿಂತನು.

ഉദ്ഘാടനം
inauguration
ಉದ್ಘಾಟನೆ
ಸಚಿವರು ಸೇತುವೆಯನ್ನು ಉದ್ಘಾಟಿಸಿದರು.

നീളമുള്ള
long
ಉದ್ದ
ಉದ್ದ ಕಡ್ಡಿ ಸಿಕ್ಕಿತು.

ദീര്‍ഘം
length
ಉದ್ದ
ಈ ಗೆರೆಯ ಉದ್ಧ ಎಷ್ಟು ?

നീളം
length
ಉದ್ದ
ಮೇಜಿಗೆ ಒಳ್ಳೆಯ ಉದ್ದ ಅಳತೆ ಇದೆ.

വഞ്ചി
large boat
ಉದ್ದ ದೋಣಿ
ಅವರು ಉದ್ದ ದೋಣಿಯಲ್ಲಿ ಆಚೆ ದಡ ಸೇರಿದರು.

ഞെളിയ്
be haughty
ಉದ್ದಟತನ
ಮಧು ಅಹಂಕಾರದ ಕಾರಣ ಉದ್ಧಟತನ ತೋರಿಸುತ್ತಾನೆ.

നെടുനീളം
great length
ಉದ್ದುದ್ದನೆಯ
ಸಮ್ಮೇಳನದಲ್ಲಿ ಉದ್ದುದ್ದನೆಯ ಕಟೌಟ್ ಗಳನ್ನು ಜೋಡಿಸಿದ್ದರು.

നെടുകെ
vertically
ಉದ್ದುದ್ದಾಗಿ
ಮಳೆಯಿಂದ ಮರ ಉದ್ದುದ್ದಾಗಿ ಸೀಳಿತು.

പ്രേരണ
motive
ಉದ್ದೇಶ
ಅಲ್ಲಿ ಹೋಗುವ ಉದ್ದೇಶ ಏನು ?


logo