logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ontogenetically
ಕ್ರಿಯಾವಿಶೇಷಣ
ವ್ಯಕ್ತಿಜನನಕ್ಕೆ ಸಂಬಂಧಿಸಿದಂತೆ.

ontogenic
ಗುಣವಾಚಕ
= ontogenetic.

ontogenically
ಕ್ರಿಯಾವಿಶೇಷಣ
= ontogenetically.

ontogeny
ನಾಮವಾಚಕ
= ontogenesis.

ontological
ಗುಣವಾಚಕ
  • ಮೂಲತತ್ತ್ವ ವಿಚಾರದ; ಸತ್ತೆಯ, ಸತ್ತಿನ–ವಿಚಾರದ.
  • ಮೂಲತತ್ತ್ವ ಶಾಸ್ತ್ರದ; ಸತ್ತಾಶಾಸ್ತ್ರದ.

  • ontologically
    ಕ್ರಿಯಾವಿಶೇಷಣ
    ಮೂಲತತ್ತ್ವಶಾಸ್ತ್ರದ ಪ್ರಕಾರ ಯಾ ಅದರ ದೃಷ್ಟಿಯಿಂದ.

    ontologist
    ನಾಮವಾಚಕ
    ಸತ್ತಾತತ್ತ್ವಜ್ಞ; ಮೂಲತತ್ತ್ವಶಾಸ್ತ್ರಜ್ಞ.

    ontology
    ನಾಮವಾಚಕ
  • ಮೂಲತತ್ತ್ವ ವಿಚಾರ.
  • ಸತ್ತಾಶಾಸ್ತ್ರ; ಮೂಲತತ್ತ್ವ ಶಾಸ್ತ್ರ; ಸತ್‍ಅನ್ನು ಕುರಿತ ತತ್ತ್ವಶಾಸ್ತ್ರದ ವಿಭಾಗ.

  • onus
    ನಾಮವಾಚಕ ಪದಗುಚ್ಛ
    ಹೊರೆ; ಹೊಣೆ; ಭಾರ; ಕರ್ತವ್ಯ; ಜವಾಬ್ದಾರಿ. onus probandi (ಉಚ್ಚಾರಣೆ ಓನಸ್‍ ಪ್ರಬ್ಯಾಂಡಿ) ರುಜುವಾತು ಕೊಡುವ, ಸಾಕ್ಷ್ಯ ಒದಗಿಸುವ–ಜವಾಬ್ದಾರಿ.

    onward
    ಕ್ರಿಯಾವಿಶೇಷಣ
  • ಇನ್ನೂ ಮುಂದೆ; ಮುಂದಕ್ಕೆ.
  • ಮುಂದುಗಡೆಗೆ; ಮುಂಭಾಗದ ಕಡೆಗೆ.
  • ಮುಂದುವರಿಯುತ್ತಾ; ಮುಂದಕ್ಕೆ ಚಲಿಸುತ್ತಾ.


  • logo