logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉദയം
rising of the sun
ಉದಯ
ಸೂರ್ಯನ ಉದಯದ ನಂತರ ಹೊರಟ.

ഉദിക്ക്
rise
ಉದಯಿಸು
ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ.

ഉദാത്ത
noble
ಉದಾತ್ತ
ಇದೊಂದು ಉದಾತ್ತವಾದ ಕೃತಿ.

മഹാമനസ്ക്കത
generosity
ಉದಾರತೆ
ಎಲ್ಲರೂ ಅವನ ಉದಾರತೆಯನ್ನು ಹೊಗಳಿದರು.

ഉദാഹരണം
example
ಉದಾಹರಣೆ
ವಿಷಯವನ್ನು ಉದಾಹರಣೆಯ ಮೂಲಕ ಚೆನ್ನಾಗಿ ತಿಳಿದುಕೊಳ್ಳಬಹುದು

ഉദാഹരണമായി
for example
ಉದಾಹರಣೆಗೆ
ಉದಾಹರಣೆಗೆ ಎಲ್ಲರೂ ಒಳ್ಳೆಯ ನಡವಳಿಕೆ ಇಷ್ಟಪಡುತ್ತಾರೆ.

ഇറ്റുവീഴ്
fall drop by drop
ಉದುರು
ಎಲೆಗಳಿಂದ ನೀರಹನಿಗಳು ಉದುರಿದವು.

ഉതിര്
fall
ಉದುರು
ಮರಗಳಿಂದ ಎಲೆಗಳು ಉದುರುತ್ತಿವೆ.

കൊഴിഞ്ഞുപോക്
fall off
ಉದುರು
ಗ್ರೀಷ್ಮಕಾಲದಲ್ಲಿ ಎಲೆಗಳು ಉದುರುತ್ತವೆ.

കൊഴിയ്
wither
ಉದುರು
ಮರದ ಎಲೆಗಳು ಉದುರಿ ಬೀಳುತ್ತವೆ.


logo