logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lead comb
ನಾಮವಾಚಕ
(ಕೂದಲನ್ನು ಕಪ್ಪಾಗಿಸಲು ಬಳಸುವ) ಸೀಸದ – ಹಣೆಗೆ, ಬಾಚಣಿಗೆ.

lead pencil
ನಾಮವಾಚಕ
(ಸಾಮಾನ್ಯವಾಗಿ ಸೀಡರ್‍ ಮರದೊಳಗೆ ಇಟ್ಟಿರುವ) ಸೀಸದ ಕಡ್ಡಿ.

lead shot
ನಾಮವಾಚಕ
(ಬಂದೂಕುಗಳಲ್ಲಿ ಒಂದೇ ಬಾರಿಗೆ ತುಂಬಿ ಹಾರಿಸಬಹುದಾದ) ಸೀಸದ ಗುಂಡು.

lead story
ನಾಮವಾಚಕ
= 2lead(9).

lead tetraethyl
ನಾಮವಾಚಕ
= tetraethyl lead.

lead time
ನಾಮವಾಚಕ
ಉತ್ಪಾದನಾಕಾಲ; ಉತ್ಪಾದಕ ಅವಧಿ; ಉತ್ಪಾದನಾ ಪ್ರಕ್ರಿಯೆಯು ಆರಂಭವಾಗುವುದರಿಂದ ಹಿಡಿದು ಪೂರ್ಣಗೊಳ್ಳುವವರೆಗಿನ ಅವಧಿ.

lead wool
ನಾಮವಾಚಕ
(ನೀರಿನ ಕೊಳಾಯಿಗಳನ್ನು ಕೂಡಿ ಸೇರಿಸುವ ಎಳೆಎಳೆಗಳಾಗಿರುವ) ಸೀಸದ – ಚುಂಗು, ಎಳೆಗೊಂಡೆ, ತುಪ್ಪಟ.

lead-free
ಗುಣವಾಚಕ
(ಪೆಟ್ರೋಲಿನ ವಿಷಯದಲ್ಲಿ) ಸೀಸರಹಿತ; ಸೀಸವಿಲ್ಲದ; ಟೆಟ್ರಈಥೈಲ್‍ ಲೆಡ್‍ ಸೇರಿಸಿಲ್ಲದ.

lead-in
ನಾಮವಾಚಕ
  • ಪ್ರಸ್ತಾವನೆ; ಪೀಠಿಕೆ; ಪ್ರಾರಂಭ; ಶುರು ಮಾಡಲು ಬಳಸುವ ವಿಷಯ.
  • (ವಿದ್ಯುದ್ವಿಜ್ಞಾನ) ಅಂತರ್ವಾಹಿ; ಒಳತಂತಿ; ನಿಸ್ತಂತು ಗ್ರಾಹಕವನ್ನು ಹೊರಗಿನ ಏರಿಯಲ್‍ಗೆ ತಗುಲಿಸುವ ವಿದ್ಯುದ್ವಾಹಕ ತಂತಿ.

  • lead-off
    ನಾಮವಾಚಕ
    ಪ್ರಾರಂಭ; ಉಪಕ್ರಮ; ಶುರು; ಮೊದಲು ಮಾಡುವುದು.


    logo