logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഉത്തര
northern
ಉತ್ತರ ದಿಕ್ಕು
ಅವರು ಉತ್ತರ ದಿಕ್ಕಿನಿಂದ ಬಂದ ಪಂಡಿತ.

ഉത്തരീയം
upper garment
ಉತ್ತರೀಯ
ಅವರ ಉತ್ತರೀಯವು ಗಾಳಿಗೆ ಹಾರಿ ಹೋಯಿತು.

പ്രേരിപ്പിക്ക്
prompt
ಉತ್ತೇಜನ
ಉತ್ತರ ಹೇಳದ ಮಕ್ಕಳಿಗೆ ಶಿಕ್ಷಕಿ ಉತ್ತರ ಹೇಳಲು ಉತ್ತೇಜಿಸಿದಳು.

ഉല്പ്പാദനം
production
ಉತ್ಪಾದನೆ
ಕಾರ್ಖಾನೆಯಲ್ಲಿ ಉತ್ಪಾದನೆ ನಿಲ್ಲಿಸಿದರು.

ഉല്പ്പാദിപ്പിക്ക്
produce
ಉತ್ಪಾದಿಸು
ಈ ಕಾರ್ಖಾನೆಯಲ್ಲಿ ಏನನ್ನು ಉತ್ಪಾದಿಸುತ್ತಾರೆ?

നിഷ്പാദിക്ക്
top achievement or accomplish
ಉತ್ಪಾದಿಸು
ಸಂಶೋಧನೆಯ ಮೂಲಕ ಅವನು ಹೊಸ ತಳಿಯ ಬೀಜವನ್ನು ಉತ್ಪಾದಿಸಲು ಸಾಧ್ಯವಾಯಿತು.

ഉത്സവം
festival
ಉತ್ಸವ
ಈಗ ಕೇರಳದಲ್ಲಿ ಉತ್ಸವದ ಸಮಯ .

തിക്തമായ
bitter experience
ಉತ್ಸವಮೂರ್ತಿ
ಅವರು ದೇವರ ಉತ್ಸವಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದರು.

കുതൂഹലം
happiness
ಉತ್ಸಾಹ
ಮಕ್ಕಳು ಉತ್ಸಾಹದಿಂದ ಓಡಾಡಿದರು.

ഉത്സാഹം
enthusiasm
ಉತ್ಸಾಹ
ಆತನು ಕಲಿಯುವ ಉತ್ಸಾಹವನ್ನು ಕಳೆದುಕೊಂಡನು.


logo