(ಸಾಹಿತ್ಯಕ) ಒಂದೇ ಒಂದು ಮಗುವಾದ; ಏಕೈಕ ಸಂತಾನವಾಗಿ ಹುಟ್ಟಿದ, ಪಡೆದ.
onomastic
ಗುಣವಾಚಕ
ಹೆಸರುಗಳಿಗೆ ಯಾ ನಾಮಕರಣಕ್ಕೆ ಸಂಬಂಧಿಸಿದ.
onomastics
ನಾಮವಾಚಕ
(ಬಹುವಚನ) (ಏಕವಚನವಾಗಿ ಬಳಕೆ) (ಮುಖ್ಯವಾಗಿ ವ್ಯಕ್ತಿಗಳ) ಅಂಕಿತನಾಮಗಳ ಉತ್ಪತ್ತಿ ಯಾ ರಚನೆಗಳ ಅಧ್ಯಯನ; ನಾಮಾಧ್ಯಯನ; ಹೆಸರುಗಳ ಅಧ್ಯಯನ.
onomatope
ನಾಮವಾಚಕ
ಅನುಕರಣಶಬ್ದ.
onomatopoeia
ನಾಮವಾಚಕ
ಅನುಕರಣ ಶಬ್ದಸೃಷ್ಟಿ; ಯಾವ ವಸ್ತುವಿಗೆ ಯಾ ಕಾರ್ಯಕ್ಕೆ ಹೆಸರಿಡಬೇಕೋ ಆ ವಸ್ತುವಿಗೆ ಯಾ ಕಾರ್ಯಕ್ಕೆ ಸಂಬಂಧಿಸಿದ, ಯಾ ಅದರ ಲಕ್ಷಣಗಳನ್ನು ಸೂಚಿಸುವಂತೆ ತೋರುವ ಧ್ವನಿಗಳಿಂದ ಹೆಸರನ್ನು ರಚಿಸುವುದು, ಉದಾಹರಣೆಗೆ cuckoo, sizzle.
ಅನುಕರಣ ಶಬ್ದ: cuckoo.
(ಮುಖ್ಯವಾಗಿ ಕಾವ್ಯದಲ್ಲಿ) ಅನುಕರಣ ಶಬ್ದಗಳ ಪ್ರಯೋಗ: a study of the poet’s onomatopoeia ಕವಿಯು ಪ್ರಯೋಗಿಸಿರುವ ಅನುಕರಣ ಶಬ್ದಗಳ ಅಧ್ಯಯನ.