ಅದಲುಬದಲು ವ್ಯಾಪಾರ ಮಾಡು; ವಿನಿಮಯ ವ್ಯಾಪಾರ ನಡೆಸು; ಸರಕಿಗೆ ಬದಲಾಗಿ ಸರಕು ಕೊಟ್ಟು ಮಾರಾಟ ಮಾಡು; ಮಾಲಿನ ಪರಸ್ಪರ ವಿನಿಮಯ ಮಾಡು. barter away = 1barter(2) ಸಕರ್ಮಕ ಕ್ರಿಯಾಪದ
ಪದಾರ್ಥ ಮೊದಲಾದವಕ್ಕೆ ಬದಲಾಗಿ ಪದಾರ್ಥ ಮೊದಲಾದವನ್ನು ಕೊಡು; ಸರಕು, ಮಾಲು, ಪದಾರ್ಥ – ವಿನಿಮಯ ಮಾಡು.
(ಸಾಮಾನ್ಯವಾಗಿ ಅಯೋಗ್ಯವಾದ) ಪ್ರತಿಫಲಕ್ಕೆ ಬದಲು ಕೊಟ್ಟುಬಿಡು, ವಿನಿಮಯ ಮಾಡು: he bartered away his honour for material gain ಲೌಕಿಕ ಲಾಭಕ್ಕಾಗಿ ಅವನು ತನ್ನ ಗೌರವವನ್ನೇ ಕೊಟ್ಟುಬಿಟ್ಟ.
barter
ನಾಮವಾಚಕ
ಅದಲುಬದಲು ವ್ಯಾಪಾರ; ಕೊಡುಕೊಳೆ; ಸಾಟಿ ವ್ಯಾಪಾರ; ವಿನಿಮಯ – ಮಾರಾಟ, ಮಾರುವೆ.