logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

മൃദുരോമം
wool
ಉಣ್ಣೆ
ಕುರಿಯ ಉಣ್ಣೆಯಿಂದ ಒಳ್ಳೆಯ ಕಂಬಳಿ ಮಾಡಿದರು.

കമ്പിളി
wool
ಉಣ್ಣೆ
ಅದು ಉಣ್ಣೆಯಿಂದ ಮಾಡಿದ ಕಂಬಳಿಯಾಗಿದೆ.

ഉല്‍‍ക്കര്‍‍ഷം
prosperity
ಉತ್ಕರ್ಷ
ಅವನು ಯಾವಾಗಲೂ ಉತ್ಕರ್ಷವನ್ನು ಬಯಸುತ್ತಾನೆ.

ഉല്കൃഷ്ടമായ
excellent
ಉತ್ಕೃಷ್ಟವಾದ
ಅದು ಒಂದು ಉತ್ಕೃಷ್ಟವಾದ ಕೃತಿ.

കുഴിച്ചെടുക്കല്‍
excavation
ಉತ್ಖನನ
ಬಂಗಾರದ ಉತ್ಖನನ ನಡೆಯುತ್ತಾ ಇದೆ.

ഉഴുനിലം
ploughed field
ಉತ್ತನೆಲ
ಉತ್ತನೆಲದಲ್ಲಿ ಬೀಜವನ್ನು ಬಿತ್ತಿದ್ದರು.

ദാരം
ploughed field
ಉತ್ತಭೂಮಿ
ಉತ್ತಭೂಮಿಯಲ್ಲಿ ಬೀಜ ಬಿತ್ತಿದರು.

ഉത്തമം
best
ಉತ್ತಮವಾದ
ಅದು ಉತ್ತಮವಾದ ಔಷಧ.

ഉത്തരം
answer
ಉತ್ತರ
ಆ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ.

വടക്ക്
north
ಉತ್ತರ
ಮನೆಯ ಉತ್ತರಕ್ಕೆ ಮಾವಿನ ಮರ ಇದೆ.


logo