logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

impose
ವಿಧಿಸು, ಹೊರಿಸು, ಅಪ್ಪಣೆ ಮಾಡು
अधिरोपित करना

imposition
ವಿಧಿಸುವಿಕೆ, ಹೊರಿಸುವಿಕೆ, ಅಪ್ಪಣೆ ಮಾಡುವಿಕೆ
अधिरोपण

impost
ಆಮದು ತೆರಿಗೆ
महसूल

impound
ಬಂಧಿಸಿಡುವಿಕೆ, ಮುಟ್ಟುಗೋಲು ಹಾಕುವಿಕೆ, ಕಾನೂನು ರೀತ್ಯಾ ವಶಪಡಿಸಿಕೊಳ್ಳುವಿಕೆ
परिबद्ध करना

impounding authority
ಬಂಧಿಸುವ ಪ್ರಾಧಿಕಾರ, ವಶಕ್ಕೆ ತೆಗೆದುಕೊಳ್ಳುವ ಪ್ರಾಧಿಕಾರ
परिबंधन प्रधिकारी

impracticable
ಅಪ್ರಾಯೋಗಿಕ, ಪ್ರಾಯೊಗಿಕವಲ್ಲದ
अव्यावहारिक

impression
ಮುದ್ರೆ, ಅಚ್ಚು ತೆಗೆಯುವಿಕೆ
छाप

impression
ಪ್ರಭಾವ
प्रभाव

impressive
ಪ್ರಭಾವಕಾರಕ
प्रभावोत्पादक

imprest
ಮುಂಗಡ ಹಣ, ಕೈಹಣ
अग्रदाय


logo