logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Iceland spar
ನಾಮವಾಚಕ
ಐಸ್ಲಂಡ್‍ ಸ್ಪಾರ್‍; ದ್ವಿವಕ್ರೀಭವನ ಗುಣವುಳ್ಳ ನೈಸರ್ಗಿಕ ಕ್ಯಾಲ್ಸಿಯಮ್‍ ಕಾರ್ಬೊನೇಟು.

Icelander
ನಾಮವಾಚಕ
ಐಸ್ಲಂಡಿನವನು.

Icelandic
ಗುಣವಾಚಕ
ಐಸ್ಲಂಡಿನ; ಐಸ್ಲಂಡಿಗೆ ಸೇರಿದ.

Icelandic
ನಾಮವಾಚಕ
ಐಸ್ಲಂಡ್‍ ಭಾಷೆ.

iceman
ನಾಮವಾಚಕ
  • ಹಿಮಚರ; ಹಿಮದ ಗಡ್ಡೆಯ ಮೇಲೆ ಹಾದು ಹೋಗುವುದರಲ್ಲಿ ನಿಪುಣ.
  • ಮಂಜುಗಡ್ಡೆ ಮಿಠಾಯಿಗಾರ.
  • ಹಿಮವ್ಯಾಪಾರಿ; ಮಂಜುಗಡ್ಡೆಯನ್ನು ಮಾರುವವನು.

  • ichabod
    ನಾಮವಾಚಕ
    (ಪರಿತಪಿಸುವ ಉದ್ಗಾರವಾಗಿ) ಅಯ್ಯೋ, ಆ ವೈಭವ ಹೋಯಿತಲ್ಲ!

    ichneumon
    ನಾಮವಾಚಕ
    ಇಕ್‍ನ್ಯೂಮನ್‍:
  • ಮೊಸಳೆ ಮೊಟ್ಟೆಗಳನ್ನು ಹಾಳುಗೆಡಹುವ, ಮುಂಗುಸಿ ಬಳಗದ, ಉತ್ತರ ಆಹ್ರಿಕ ಮೊದಲಾದ ಕಡೆಗಳಲ್ಲಿನ ಕಂದುಬಣ್ಣದ ಚತುಷ್ಪಾದಿ.
  • ಇನ್ನೊಂದು ಕೀಟದ ಲಾರ್ವದ ಮೇಲೋ ಒಳಗೋ ಮೊಟ್ಟೆ ಇಡುವ ಒಂದು ಪರೋಪಜೀವಿ ಕೀಟ.

  • ichneumon-fly
    ನಾಮವಾಚಕ
    = ichneumon (b).

    ichnite
    ನಾಮವಾಚಕ
    = ichnolite.

    ichno-
    ಸಮಾಸ ಪೂರ್ವಪದ
    ಹೆಜ್ಜೆ, ಗುರುತು, ಜಾಡು ಎಂಬರ್ಥಗಳಲ್ಲಿ ಬಳಸುವ ಪೂರ್ವಪ್ರತ್ಯಯ: ichnography.


    logo