logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

indiscipline
ಅಶಿಸ್ತು

indiscretion
ವಿವೇಚನಾಶೂನ್ಯತೆ, ಅವಿವೇಕ

indiscriminate
ವಿವೇಚನೆಯಿಲ್ಲದೆ, ಗೊತ್ತು ಗುರಿಯಿಲ್ಲದೆ

indisputable
ವಿವಾದಾಸ್ಪದವಲ್ಲದ, ವಾದಕ್ಕೆಡೆಯಿಲ್ಲದ, ನಿರ್ವಿವಾದ

indistinct
ಅಸ್ಪಷ್ಟ

individual
ವ್ಯಕ್ತಿ, ವೈಯಕ್ತಿಕ, ವ್ಯಕ್ತಿಗತ, ಪ್ರತ್ಯೇಕ

indorsement
ಹಿಂಬರಹ

induction
ಪ್ರತಿಷ್ಠಾಪನೆ, ಸ್ಥಾಪನೆ, ಅಂತೆ

industrial staff
ಔದ್ಯೋಗಿಕ ಕಾರ್ಮಿಕ ಸಿಬ್ಬಂದಿ

industrialization
ಔದ್ಯೋಗೀಕರಣ


logo