logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-3 (Designation)
A B C D E F G H I J K L M N O P Q R S T U V W X Y Z

Chief Cash Witness
ಮುಖ್ಯ ನಗದು ಸಾಕ್ಷಿ
मुख्य रोकड़ साक्षी

Chief Catering Inspector
ಮುಖ್ಯ ಆಹಾರ ವಿತರಕ ನಿರೀಕ್ಷಕ
मुख्य खान-पान निरीक्षक, मुख्य भोजन निरीक्षक

Chief Clerk
ಮುಖ್ಯ ಗುಮಾಸ್ತ
मुख्य लिपिक

Chief Commercial Superintendent
ಮುಖ್ಯ ವಾಣಿಜ್ಯ ಅಧೀಕ್ಷಕರು
मुख्य वाणिज्य अधीक्षक

Chief Commissioner
ಮುಖ್ಯ ಆಯುಕ್ತರು
मुख्य आयुक्त

Chief Conservator of Forests
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
मुख्य वनसंरक्षक

Chief Controller
ಮುಖ್ಯ ನಿಯಂತ್ರಣಾಧಿಕಾರಿ
मुख्य नियंत्रक

Chief Controller, Printing and Stationery
ಮುದ್ರಣ ಹಾಗೂ ಲೇಖನಸಾಮಗ್ರಿಗಳ ಮುಖ್ಯ ನಿಯಂತ್ರಣಾಧಿಕಾರಿ
मुख्य नियंत्रक, मुद्रण और लेखन-सामग्री

Chief Controller of Accounts
ಮುಖ್ಯ ಲೆಕ್ಕ ನಿಯಂತ್ರಣಾಧಿಕಾರಿ
मुख्य लेखा-नियंत्रक

Chief Controller of Imports and Exports
ಆಮದು ಮತ್ತು ರಫ್ತಿನ ಮುಖ್ಯ ನಿಯಂತ್ರಣಾಧಿಕಾರಿ
मुख्य नियंत्रक, आयात-निर्यात


logo