logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Buoyancy
ಉತ್ ಪ್ಲವನ; ಪ್ಲವನ ಶೀಲತೆ.

Burette
ದ್ರವಮಾಪನಳಿಕೆ; ಬ್ಯೂರೆಟ್.

Burried Profile
ಹೂತ ಪಾರ್ಶ್ವ ದೃಶ್ಯ.

Burner
ಬರ್ನರ್; ಉರಿಶಿಖೆ; ಜ್ವಾಲಕ.

Burner Aetna
ಎಟ್ನಾ ಜಾಲಕ; ಉರಿಶಿಖೆ.

Burnt Alum
ಸುಟ್ಟ ಪಟಿಕ.

Burner
ಮೀನು ಬಾಲದ ಜ್ವಾಲಕ.

Burner(Fishtail
ಮೀನು ಬಾಲದ ಜ್ವಾಲಕ; ಮೀನು ಬಾಲದ ಉರಿಶಿಖೆ.

By – Product
ಉಪವಸ್ತು.

By - Volume
ಗಾತ್ರಶಃ.


logo