logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

additional charge
ಅಧಿಕ ಪ್ರಭಾರ

additional fund
ಹೆಚ್ಚುವರಿ ನಿಧಿ, ಹೆಚ್ಚುವರಿಹಣಕಾಸು

additional grant
ಹೆಚ್ಚುವರಿ ಅನುದಾನ

additional information
ಹೆಚ್ಚಿನ ಸಮಾಚಾರ

additional pay
ಹೆಚ್ಚುವರಿ ವೇತನ

address
ವಿಳಾಸ, ಭಾಷಣ, ಬಿನ್ನವತ್ತಳೆ, ಮಾನಪತ್ರ ಸಂಬೋಧಿಸು, ಭಾಷಣಮಾಡು

address of welcome
ಸ್ವಾಗತ ಭಾಷಣ

addressee
ವಿಳಾಸದಾರ

adequate
ಪರ್ಯಾಪ್ತ, ಸಾಕಷ್ಟು

adhere to
ದೃಢವಾಗಿರು, ಬದ್ಧವಾಗಿರು, ಅಂಟಿಕೊಳ್ಳು


logo