logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
A B C D E F G H I J K L M N O P Q R S T U V W X Y Z

Wadia Institute of Himalayan Geology
ವಾಡಿಯಾ ಹಿಮಾಲಯ ಭೂವಿಜ್ಞಾನ ಸಂಸ್ಥೆ
वाडिया हिमलयी भूविज्ञान संस्थान

Water And Mineral Exploration Research & Training Institute
ನೀರು ಮತ್ತು ಖನಿಜ ಪರಿಶೋಧನಾ ಸಂಶೋಧನೆ ಮತ್ತು ತರಬೇತಿ ಸಂಸ್ಥೆ
जल और खनिज अनुसंधान एवं प्रशिक्षण संस्थान

Water Supply And Primary Health Centre
ನೀರು ಸರಬರಾಜು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ
जलपूर्ति और प्राथमिक स्वास्थ्य केंद्र

Waterways Construction division
ಜಲ ಮಾರ್ಗಗಳ ನಿರ್ಮಾಣ ವಿಭಾಗ
जलमार्ग निर्माण प्रभाग

Water Works Department
ಜಲಕಾರ್ಯ ನಿರ್ವಹಣಾ ವಿಭಾಗ
जलकल विभाग

Ways And Means Committee
ಪರಿಹಾರೋಪಾಯ ಸಮಿತಿ
अर्थोपाय समिति

Welfare Section
ಕಲ್ಯಾಣ ವಿಭಾಗ
कल्याण अनुभाग

Western Music Library
ಪಾಶ್ಚಾತ್ಯ ಸಂಗೀತ ಭಂಡಾರ
पाश्चात्य संगीत पुस्तकालय

Western Music Section
ಪಾಶ್ಚಾತ್ಯ ಸಂಗೀತ ವಿಭಾಗ
पाश्चात्य संगीत अनुभाग

Western Railway Foreign Traffic Accounts Office
ಪಶ್ಚಿಮ ರೈಲ್ವೆ ವಿದೇಶಿ ಸಂಚಾರ ಖಾತೆ ಕಛೇರಿ
पाश्चिम- रेलवे इतर यातायात लेखा कार्यलय


logo