Tribasha Adalitha Padakosha (Trilingual Administrative Glossary) English-Kannada-Hindi : Part-4 (Name of Sections)
Obstetrics And Gynaecology Department
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ
प्रसूति और स्त्री रोग विभाग
Ocean Science And Technology Agency
ಸಾಗರ ವಿಜ್ಞಾನ ಮತ್ತು ತಂತ್ರಜ್ಞಾನ ಏಜೆನ್ಸಿ
समुद्र विज्ञान एवं प्रौद्योगिकी अभिकरण
Ocean Thermal Energy Commission
ಸಾಗರ ಥರ್ಮಲ್ ವಿದ್ಯುತ್ ಆಯೋಗ
Office of The Director of Census Operations
ಜನಗಣತಿ ಕಾರ್ಯಾಚರಣಾ ನಿರ್ದೇಶಕರ ಕಛೇರಿ
Office of Sales Tax Commissioner
ಮಾರಾಟ ತೆರಿಗೆ ಕಮೀಷನರ್ ಕಛೇರಿ
बिक्री कर आयुक्त का कार्यालय
Office of The Appellate Controller of Estate Duty
ಆಸ್ತಿ ಸುಂಕ ಮನವಿ ನಿಯಂತ್ರಕರ ಕಛೇರಿ
संपदा शुल्क अपील नियंत्रक का कार्यालय
Office of The Chief Pay And Accounts Officer
ಮುಖ್ಯ ವೇತನ ಮತ್ತು ಲೆಕ್ಕಪತ್ರಗಳ ಅಧಿಕಾರಿ ಕಛೇರಿ
मुख्य भुगतान तथा लेखा अधिकारी का कार्यालय
Office of The Chief Postmaster General
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರವರ ಕಛೇರಿ
कार्यलय मुख्य महापोस्टमास्टर
Office of The Commissioner of Income Tax
ವರಮಾನ ತೆರಿಗೆ ಆಯುಕ್ತರ ಕಛೇರಿ
Office of The Competent Authority
सक्षम प्राधिकारी कार्यालय