logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

earliest possible
ಸಾಧ್ಯವಾದಷ್ಟು ಬೇಗನೆ
यथाशीघ्र

early retirement
ಸೇವಾ ಪೂರ್ವ ನಿವೃತ್ತಿ
समय पूर्व सेवा निवृत्ति

earmark
ವಿಶೇಷಾಂಕಿತ, ಮೀಸಲಿಡು, ಗೊತ್ತು ಪಡಿಸು, ನಿರ್ದಿಷ್ಟ ಅಂಕಿತ
उद्दिष्टकरना, अलग से चिह्नत करना

earmarked
ವಿಶೇಷಾಂಕಿತಗೊಳಿಸಿದ, ನಿರ್ದಿಷ್ಟ ಮೀಸಲಿಡಿಸಿದ, ಗೊತ್ತು, ಅಂಕಿತಗೊಳಿಸಿದ
(विशेष प्रयोजन) के लिए उद्दिष्ट, अलग से चिह्नित

earned leave
ಗಳಿಕೆ ರಜೆ
अर्जित अवकाश, अर्जित छुट्टी

earnest money
ಮುಂಗಡ ಹಣ
बयाना, अग्रिम धन (विधि)

earning capacity
ಹಣ ಗಳಿಸುವ ಸಾಮರ್ಥ್ಯ, ಸಂಪಾದನಾ ಸಾಮರ್ಥ್ಯ
अर्जन क्षमता

earnings
ಸಂಪಾದಿಸಿದ ಹಣ, ಗಳಿಕೆ, ಸಂಪಾದನೆ
अर्जन, उपार्जन

eco friendly
ಪರಿಸರಸ್ನೇಹಿ, ಪರ್ಯಾವರಣ ಸ್ನೇಹಿ
पर्यावरण हितैषी, पर्यावरण हितू

ecology
ಪರಿಸರಶಾಸ್ತ್ರ, ಪರ್ಯಾವರಣಾಶಾಸ್ತ್ರ
परिस्थितिकी


logo