logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

backdated
ಪೂರ್ವ ದಿನಾಂಕಿತ
पूर्व-दिनांकिता

backdated cheque
ಪೂರ್ವ ದಿನಾಂಕಿತ ಚೆಕ್
पूर्व-दिनांकित चैक

background
ಹಿನ್ನಲೆ, ಪೂರ್ವಭೂಮಿಕೆ
पृष्टभूमि

background paper (backgrounder)
ಹಿನ್ನಲೆ, ಪರಿಚಯ/ ಪೀಠಿಕಾ ಪತ್ರ
पूर्व पीठीका

backhander
ಹಿಂದೇಟು ಹಾಕುವವ, ತಿರುಗೇಟು ಕೊಡುವವ
परोक्ष प्रहार, उल्टे हाथ का प्रहार, परोक्ष प्रदात्त

back log
ಹಿಂದೆ ಬಿದ್ದ, ಅಪೂರ್ಣವಾದ
पिछला बक़ाया, बाक़ियात, अपूर्त

back out
ಮುಖ ತಿರುಗಿಸು, ಮಾತಿಗೆ ತಪ್ಪು, ಹಿಂದೇಟು ಹಾಕು
मुकरना, मुकर जाना, मुँह मोड़ना, से हटना

back payments
ಹಳೆಯ, ಹಿಂದುಳಿದ ಸಂದಾಯಗಳು /ಬಟವಾಡೆಗಳು
पिछले भुगतान

back reference
ಹಿಂದಿನ/ ಹಳೆಯ ಉಲ್ಲೇಖಗಳು/ ಆಧಾರಗಳು
पिछला संदर्भ, पिछला हवाला

back up
ಪೂರ್ಣಗೊಳ್ಳುವುದು/ ಪೂರ್ಣಗೊಳಿಸು
पूर्तिकर, बैकअप, आपातोप्यॊगी


logo