logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

T

tab folder
ಟ್ಯಾಬ್ ಫೋಲ್ಡರ್, ಮಡಚಿರುವ ಕಟ್ಟಿಗೆ, ಕಟ್ಟಿರುವ ಗುರುತಿನ ಚೀಟಿ

table
ಕೋಷ್ಟಕ,ಮೇಜು

table of contents
ವಿಷಯ ಸೂಚಿಕೆ,ಪರಿವಿಡಿ, ಪಟ್ಟಿ

table of the house
ಸದನದ ವಿಷಯ ಸೂಚಿ

tableau
ಸ್ತಬ್ಧಚಿತ್ರ

tabular
ಕೋಷ್ಟಕದ,ತಖ್ತೆಯ

tabulated statement
ಕೋಷ್ಟಕರೂಪದ ವಿವರ ಪತ್ರ

tabulation
ಅಂಕಿಪಟ್ಟಿ ತಯಾರಿಕೆ

tabulator
ಕೋಷ್ಟಕ ತಯಾರಕ


logo