logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

M

machinery
ಯಂತ್ರಸಲಕರಣೆ, ಯಂತ್ರ ಭಾಗಗಳು, ಆಡಳಿತ ವ್ಯವಸ್ಥೆ

machinery of government
ಸರ್ಕಾರಿ ಆಡಳಿತ ವ್ಯವಸ್ಥೆ

magazine
ಪತ್ರಿಕೆ, ನಿಯತಕಾಲಿಕೆ

mailing list
ಅಂಚೆ ಪಟ್ಟಿ, ಟಪ್ಪಾಲು ಪಟ್ಟಿ

maintain
ಪೋಷಿಸು, ನಿರ್ವಹಿಸು,ಬೆಂಬಲಕೊಡು

maintenance
ನಿರ್ವಹಣೆ, ಪೋಷಣೆ, ಜೀವನಾಂಶ

major
ಪ್ರಧಾನ, ಪ್ರಮುಖ, ಮುಖ್ಯ, ವಯಸ್ಕ, ಸೈನ್ಯಾಧಿಕಾರಿ

major works
ಭಾರಿಕಾಮಗಾರಿಗಳು, ಮುಖ್ಯಕಾಮಗಾರಿಗಳು

majority
ಬಹುಮತ, ಬಹು ಸಂಖ್ಯೆಯ, ಪ್ರಾಪ್ತವಯಸ್ಕ


logo