logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

B

back log
ಹಿಂದಿನಿಂದ ಬಾಕಿಯಾಗಿ ಉಳಿದಿರುವ, ಹಿಂದಿನ ಬಾಕಿ

back out
ಮಾತಿಗೆತಪ್ಪು, ಹಿಂದೇಟು ಹಾಕು

back reference
ಹಿಂದಿನ ಉಲ್ಲೇಖ, ಹಿಂದಿನ ಪರಾಮರ್ಶೆ

back up
ಆಧಾರ ಕೊಡು, ಆಧಾರನೀಡುವಿಕೆ

backdated
ಹಿಂದಿನ ತಾರೀಕು ನಮೂದಿಸಿದ

background
ಹಿನ್ನೆಲೆ

backward classes
ಹಿಂದುಳಿದ ವರ್ಗಗಳು

backward tribe
ಹಿಂದುಳಿದ ಬುಡಕಟ್ಟುಗಳು

bad bargain
ಕಳಪೆ ಚೌಕಾಶಿ, ದೋಷಪೂರ್ಣ ವ್ಯಾಪಾರ


logo