logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

A

ab initio
ಹೊಸತಾಗಿ, ಮೊದಲಿನಿಂದ

abatement
ತಗ್ಗಿಸುವುದು, ಕಡಿಮೆಯಾಗುವುದು, ಅಂತ್ಯಗೊಳಿಸುವುದು, ವಿನಾಯಿತಿ

abbreviation
ಸಂಕೇತಾಕ್ಷರ, ಸಂಕ್ಷಿಪ್ತರೂಪ, ಸಂಕ್ಷೇಪಿಸುವುದು

abduction
ಅಪಹರಣ

abeyance
ತಡೆಹಿಡಿಯುವುದು, ತಹಕೂಪು, ನಿಲಂಬನೆ, ಅಮಾನತ್ತು

ability
ಅಳವು, ಸಾಮರ್ಥ್ಯ

able
ಸಮರ್ಥ, ಶಕ್ತಿ

abnormal
ವಿಪರೀತ, ವಿಕೃತ, ಅಸಾಮಾನ್ಯ

abolition
ತೆಗೆದು ಹಾಕುವುದು, ನಿರ್ಮೂಲನ, ನಿವಾರಣೆ


logo