Keetashastra Paribhashika Shabdakosha (English-Kannada)
UAS-B
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Midintestine
ಮಧ್ಯಕರುಳು.
Migratory
ವಲಸೆ.
Migratory nucleus
ವಲಸೆ ಕೇಂದ್ರಕ.
Milk disease
ಹಾಲು ರೋಗ.
Milk tooth
ಹಾಲು ಹಲ್ಲು.
Miller moth
ಬಿಳಿಪುಡಿಯುಳ್ಳ ಪತಂಗ ; ಮಿಲ್ಲರ್ ಪತಂಗ.
Minor pest
ಅಪ್ರಧಾನ ಪೀಡೆ.
Miscible oil
ಮಿಶ್ರಯೋಗ್ಯ ಎಣ್ಣೆ.
Mist sprayer
ಮಂಜುಕವಿಸುವ ಸಿಂಪರಕ.
Mite
ನುಶಿ ; ನುಸಿ.
Miticide
ನುಶಿನಾಶಕ ; ನುಸಿನಾಶಕ.
Mitosis
ಸಮಸೂತ್ರ ವಿಭಜನೆ.
Mitotic spindle
ಸಮಸೂತ್ರಣ ಕದಿರು.
Mixed culture
ಮಿಶ್ರ ಸಾಕಣೆ.
Mobile
ಚಲಿಸುವ.
Mobile pest killing agent
ಚಲನೆ ಯಂತ್ರ ಪೀಡೆನಾಶಕ.
Mobility inducing
ಚಲನೆ ಪ್ರಚೋದಕ.
Modern chemical attractant
ಆಧುನಿಕ ರಾಸಾಯನಿಕ ಆಕರ್ಷಕ.
Modification
ಮಾರ್ಪಡಿಸುವಿಕೆ.
Modified spray programme