भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous123Next >

Vellodu

ವೆಲ್ಲೋಡು

Vacuum counter

ನಿರ್ವಾತ ಉಪಕರಣ

Vadlapudi orange

ವಡ್ಲಪೂಡಿ ಕಿತ್ತಳೆ

Vanilla

ವೆನಿಲ್ಲಾ ಶೀತಾಳೆ ಬಳ್ಳಿ, ಸುಗಂಧ ತೈಲ ಸಸ್ಯ, ಬಳ್ಳಿರೂಪದ ಆರ್ಕಿಡ್ ಸಸ್ಯ

Vapourise

ಬಾಷ್ಪವಾಗು, ಆವಿಯಾಗು

Variety

ತಳಿ

Varigated leaves

ಬಣ್ಣ ಬಣ್ಣದ (ಚಿತ್ರ ವಿಚಿತ್ರ) ಎಲೆಗಳು

Varigation

ಬಣ್ಣದ ಮಚ್ಚೆಗಳಾಗುವಿಕೆ

Varnish

ವಾರ್ನಿಷ್ (ರಾಳ ಉತ್ಪನ್ನ), ಮೆರುಗೆಣ್ಣೆ

Vascular bundles

ನಾಳಸಮುದಾಯಗಳು, ನೀರ್ಗೊಳವೆಗಳು

Vascular disease (Fusarium rot & yellow)

ನಾಳರೋಗ (ಫ್ಯುಸೇರಿಯಂ ಕೊಳೆ ಮತ್ತು ಹಳದಿರೋಗ)

Vascular strand

ಸಂವಹನೀಯ / ನಾಳೀಯ ದಾರ

Vascular tissues

ನಾಳ / ಕೊಳವೆ ಊತಕಗಳು

Vase

ಕಲಶ, ಹೂದಾನಿ

Vase life

ಹೂದಾನಿಯಲ್ಲಿರಬಹುದಾದ ಕಾಲಾವಧಿ

Vegetable forcing

ನಿರ್ಬಂಧದಿಂದ ತರಕಾರಿ ಬೆಳೆಯುವುದು, ಒತ್ತಾಯದಿಂದ ತರಕಾರಿ ಬೇಸಾಯ ಮಾಡುವುದು

Vegetable gum

ವನಸ್ಪತಿ ಅಂಟು, ಸಸ್ಯಮೂಲ ಗೋಂದು

Vegetable marrow

ಬೂದುಗುಂಬಳ, ಕುಂಬಳದ ಜಾತಿಗೆ ಸೇರಿದ ತರಕಾರಿ

Vegetative apomixis

ನಿರ್ಲಿಂಗ ರೀತಿಯಲ್ಲಿ ಬೀಜ ಕಚ್ಚುವುದು

Vegetative growth

ಸಸ್ಯ ಬೆಳವಣಿಗೆ
< previous123Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App