भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous123456Next >

Eardrops

ಬುಗುಡಿಹೂವು

Early blight

ಬೇಗ ಕಾಣಿಸಿಕೊಳ್ಳುವ ಅಂಗಮಾರಿರೋಗ

Earthing up

ಗಿಡಗಳ ಬುಡಕ್ಕೆ ಮಣ್ಣು ಏರಿಸುವಿಕೆ

Earth worm

ಮಣ್ಣು ಹುಳು, ಎರೆಹುಳು

Earthworm castings

ಎರೆಹುಳು ಗೊಬ್ಬರ

Ease hardenings

ಹೊರಪದರ ಗಟ್ಟಿಯಾಗುವಿಕೆ

Easterlily

ಈಸ್ಟರ್ ಲಿಲಿಹೂವು

East Indian Arrowroot

ಕೂವೆಗಿಡ, ಅರೋರೂಟ್

East Indian Lotus

ಬಿಳಿ ನೈದಿಲೆ, ಬೆಳ್ದಾವರೆ

East Indian Star Apple

ಅಲೆ, ಜೋಕಳಿ

Ebony

ಕರಿಮರ, ಎಬೊನಿಮರ, ಕರೇಕುಂಚರ, ಮಲ್ಲಾಳಿ, ಭಾಲೆಮರ

Ecotype

ಪರಿಸರೀಯ ಬಗೆ

Eczema

ಕಜ್ಜಿ, ಇಸಬು, ಕರಪಾಣಿ

Edachur

ಎರಡು – ಮೂರು ಉದ್ದಸೀಳಿಕೆ ನಂತರ ಎರಡು – ಮೂರು ಅಡ್ಡಸೀಳಿಕೆ ಮಾಡಿದ ಅಡಕೆ

Edging

ಅಂಚು ಕಟ್ಟಿಕೆ (ಹೂಪಾತಿ, ಹುಲ್ಲುಹಾಸು, ಕಾಲುದಾರಿ ಇತ್ಯಾದಿ)

Edible canna

ತಿನ್ನಬಹುದಾದ ಕಾಬಾಳೆ / ಕ್ಯಾನ, ತಿನ್ನಲು ಸೂಕ್ತವಿರುವ ಕಾಬಾಳೆ

Edible fruits

ತಿನ್ನಲು ಸೂಕ್ತವಿರುವ ಹಣ್ಣುಗಳು

Eeel worm

ಜಂತುಹುಳು, ಈಲ್ ಹುಳು

Egg

ಮೊಟ್ಟೆ, ಅಂಡ, ತತ್ತಿ

Egg plant (Brinjal)

ಬದನೆ ಗಿಡ
< previous123456Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App