Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Ultimate
ಚರಮ, ಅಂತಿಮ
Ultimate strength
ಅಂತಿಮ ಸಾಮರ್ಥ್ಯ, ಅಂತಿಮ
Unconsolidated sand
ಘನೀಭವಿಸದ ಮರಳು
Under drain
ಒಳಬಸಿಗಾಲುವೆ
Underground source
ಭೂತಳ ಸಂಪನ್ಮೂಲ
Underground supply
ಭೂತಳ ಒದಗಿಸುವಿಕೆ
Unerground water
ಭೂಜಲ , ಅಂತರ್ಜಲ
Uner-way
ಭೂಮಿಯ ಒಳಮಾರ್ಗ, ಕೆಳಮಾರ್ಗ
Under sluice
ಕೆಳತೂಬು, ಕೆಳಮಾರ್ಗ
Undualted land
ಉಬ್ಬುತಗ್ಗು ಇರುವ ಭೂಮಿ
Unidirectional current
ಏಕದಿಕ್ಕಿನ ಪ್ರವಾಹ, ಏಕಮುಖ ಪ್ರವಾಹ
Uniform
ಏಕರೂಪತೆ, ಏಕಮುಖ ಪ್ರವಾಹ
Unit
ಏಕಾಂಶ, ಏಕಮಾನ, ಮಾನ
Unit weight
ಏಕಮಾನ ತೂಕ
Universal joint
ಸಾರ್ವತ್ರಿಕ ಕೂಡಿಕೆ
Unlike poles
ವಿಜಾತೀಯ ಧ್ರುವಗಳು
Unsaturated
ಅಸಂತೃಪ್ತ
Unstable
ಅಸ್ಥಾಯಿ, ಅಸಮಸ್ಥಿತಿ
Uplift pressure
ಮೇಲೊತ್ತಡ
Updraft tractor