भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Permissible

ಅನುಮೇಯ

Perspective plan

ಪ್ರತೀಕ್ಷಾ ಯೋಜನೆ

Persuasion

ಪ್ರೇರೇಪಣೆ

Pervious material

ತೂರೋಗುವ ವಸ್ತು

Picker

ಕೀಳುವ(ಬಿಡಿಸುವ)ಯಂತ್ರ

Piezometer

ಒತ್ತಡ ಪೀಡನ ಮಾಪಕ

Pilot

ಮುಂಚೂಣಿ

Pinion

ಹಲ್ಲುಕದಿರು, ಸಣ್ಣಹಲ್ಲು ಚಕ್ರ

Pipe-shaped

ಕೊಳವೆಯಾಕಾರ

Piston

ಕೊಂತ, ಪಿಸ್ಟನ್

Pitch length

ಅಂತರ ದೂರ

Pitting machine

ಗುಂಡಿ ತೋಡುವ ಯಂತ್ರ

Pivot

ತಿರುಗು ಗೂಟ, ತಿರುಗಾಣಿ, ಕೇಂದ್ರ

Plain

ಸಾಮನ್ಯ

Plain carbon steel

ಸಾಧಾರಣ ಇಂಗಾಲದ ಉಕ್ಕು
ಸಾಮಾನ್ಯ ಇಂಗಾಲದ ಉಕ್ಕು

Plan

ನಕಾಶೆ, ರಚನಾಕ್ರಮ, ಯೋಜನೆ

Plane

ಸಮತಲ, ಪಾತಳಿ ತೋಪಡ, ಪತ್ತರಿ

Plane chart

ಸಮತಲನಕ್ಷೆ, ಪಾತಳಿ ತೋಪಡ, ಪತ್ತರಿ

Plane table

ಸಪಾಟ ಮೇಜು, ಮೋಜಣಿ ಸಲಕರಣೆ

Planimeter

ಕ್ಷೇತ್ರ ಫಲಮಾಪಕ, ಮೋಜಣಿ ಸಲಕರಣೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App