Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Ordinate
ಲಂಬರೇಖೆ
Orifice
ಕಂಡಿ, ರಂಧ್ರ
Original slope
ಮೂಲ ಇಳಿಜಾರು
Osmotic pressure
ಅಭಿಸರಣ ಒತ್ತಡ
Outfit
ಟ್ಯಾಕ್ಟರ್ ಉಪಕರಣದ ಜೋಡಣೆ
Outflow
ಹೊರಹರಿವು
Outlet
ವಿಸರ್ಜಕ
Output shaft
ಉತ್ಪತ್ತಿ ದಂಡ
Oben dry soil
ಒಲೆಯಲ್ಲಿ ಒಣಗಿಸಿದ ಮಣ್ಣು
Overhead charges
ಮೇಲಾಡಳಿತದ ವೆಚ್ಚ
Overhead cost
ಮೇಲಾಡಳಿತ ಬೆಲೆ
Overrunning
ಮೇಲೆ ಹಾಯುವ
Overriding
ಮೇಲೆ ಚಾಚಿರುವ
Oxidation pond
ಉತ್ಕರ್ಷಣ ಕೊಳ
Oyster shell