Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Moisture regulation
ತೇವ ನಿಯಂತ್ರಣ
Moisture tension
ತೇವಕರ್ಷಣ
Molargas constant
ಮೋಲಾರ್ ವಾಯು ನಿಯತಾಂಕ
Molar weight (mole)
ಮೋಲ್, ಮೋಲಾರ್ ತೂಕ
Molebdenum
ಮೊಲಿಬ್ಡಿನಮ್ -ಒಂದು ಮೂಲಧಾತು
Molecular electronics
ಅಣುವಿದ್ಯುಸ್ಮಾನ ಶಾಸ್ತ್ರ
Molecular heat
ಅಣು ಶಾಖ
Molecules
ಪರಮಾಣುಗಳು
Mole drainage
ಅಣು ಬಸಿಯುವಿಕೆ
Momentum
ಚಲನ ಪರಿಮಾಣ
Monatomic
ಏಕ ಪರಮಾಣು
Monel metal
ಮೋನೆಲ್ ಲೋಪ(ತಾಮ್ರ ಮಿಶ್ರಿತ ಲೋಹ)
Monitoring room
ಉಸ್ತುವಾರಿ/ಪರಿಶೀಲಿಸುವ ಕೋಣೆ
Mono-block
ಏಕ ಅಚ್ಚಿನ
Monomial
ಏಕಪದವುಳ್ಳ/ಏಕಪದಿ
Monoplane
ಏಕಸಮತಟ್ಟು
Monotype
ಅಚ್ಚುಮೊಳೆ ಎರಕಯಂತ್ರ
Monovalent
ಏಕಸಂಯೋರಕ ತುಲ್ಯಗಳುಳ್ಳ
Mooring
ಹಡಗು/ದೋಣಿ ಇತ್ಯಾದಿ ಕಟ್ಟುಹಾಕುವುದು
Mooring harness