Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Jack
ಊರೆ ಎತ್ತಿಗೆ, ಊರೆತ್ತಿಗೆ, ಭಾರಎತ್ತುವ ಸಲಕರಣೆ
Jack, hammer, pneumatic
ವಾಯುಚಾಲಿತ, ಸುತ್ತಿ, ಊರೆತ್ತಿಗೆ
Jack-hydraulic
ದ್ರವಾಚಾಲಿತ ಊರೆತ್ತಿಗೆ
Jackshift
ಎತ್ತುದಂಡ
Jacking action
ಊರೆತ್ತುವ ಕ್ರಿಯೆ
Jade
ನೀಲಿ, ಬಿಳಿಯ, ಗಡುಸಾದ ಶಿಲೆ
Jag
ಕತ್ತರಿಸು
Jam
ಅಡಚಿಕೊಳ್ಳು
Jasper
ಅಪಾರದರ್ಶಕ ಕಲ್ಲು, ಬೆಣಚುಕಲ್ಲು ಕ್ವಾರ್ಟ್ಯ್
Jirayat land
ಮಳೆಯ ಆಧಾರ ಭೂಮಿ
Joint
ಜೋಡಣೆ
Jointers
ಜಾಯಿಂಟರ್
Joule
ವಿದ್ಯುತ್ಕಾರ್ಯಮಾನ – ‘ ಜೌಲ್ ‘
Jump spark system
ಹಾರುಕಿಡಿ ಪದ್ದತಿ
Jumpter
ಪಟಸ್ತಂಭ, ಉಳಿಯಲಗಿನ ಗಢಾರಿ, ಅಡ್ಡತೊಲೆ
Junction