भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Design

ವಿನ್ಯಾಸ, ಮಾದರಿ, ನಕ್ಷೆ

Design analysis

ಮಾದರಿಯ ವಿಶ್ಲೇಷಣೆ,ವಿನ್ಯಾಸ ವಿಶ್ಲೇಷಣೆ

Design area

ವಿನ್ಯಾಸನ ಕ್ಷೇತ್ರ

Designed capacity

ವಿನ್ಯಾಸ ಸಾಮರ್ಥ್ಯ

Design irrigation

ವಿನ್ಯಾಸಿತ ನೀರಾವರಿ

Desi plough

ನಾಡ ನೇಗಿಲು

Desilting

ಹೂಳು ತೆಗೆಯುವಿಕೆ

Detachable bit

ಪ್ರತ್ಯೇಕಿಸಬಹುದಾದ ಬೈರಿಗೆಯ ಅಲಗು

Detachable leel

ಕಳಚೆ ತೆಗೆಯಬಹುದಾದ ಕೊಕ್ಕೆ

Detail drawing

ವಿವರವಾದ ನಕ್ಷೆ, ವಿನ್ಯಾಸ

Detergent

ಮಾರ್ಜಕ, ಶುದ್ದಿಕಾರಕ, ಸಾಬೂನು

Detonation

ತೀವ್ರ ಅಂತರ್ದಹನ, ಸಿಡಿತ

Detention period

ತಡೆಯಲ್ಪಡುವ ಅವಧಿ

Detritus tank

ಊಜಿಕೊಳ

Developed length

ಅಭಿವೃದ್ಧಿ ನೀಳ, ವೃದ್ಧಿಯಾದ ಉದ್ದ

Diagonal discharge face

ಕರ್ಣರೇಖಾ ಬಿಡುಗಡೆ ಮುಖ, ಹೊರಮುಖ

Diagonal line

ಕರ್ಣರೇಖೆ

Diagonal scale

ಕರ್ಣರೇಖಾಮಾನ ಮಾಪಕ

Diagram

ರೇಖಾಚಿತ್ರ

Diagrammatic view

ಚಿತ್ರವ್ಯೂಹ, ರೇಖಾ ಚಿತ್ರದರ್ಶನ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App