Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Backfiring
ಪ್ರತಿಸ್ಫೋಟ
Back furrow
ಆಧಾರ ಉಕ್ಕೆಸಾಲು
Background
ಹಿನ್ನೆಲೆ
Backrest
ಬೆನ್ನು ಆಧಾರ
Basksuction
ಹಿಂಚೋಷಣ
Backtitration
ಹಿಮ್ಮುಖ ಪ್ರಮಾಣಮಾಪನ
Backward reaction
ಹಿಮ್ಮುಖ ಪ್ರತಿಕ್ರಿಯೆ
Backwashing
ಹಿಂದಕ್ಕೆ ಸಾಗುವ ಅಲೆಯ ಚಲನೆ
Backwater
ಹಿನ್ನೀರು
Backwater curve
ಹಿನ್ನೀರಿನ ವಕ್ರಾಕೃತಿ ಕಟ್ಟೆ
Babble
ತಡೆ, ಗತಿ ನಿಯಂತ್ರಕ
Babble piers
ಹರಿಯುವ ನೀರು ತಡೆಯುವ ಕಟ್ಟಡ/ಕಂಬ
Baffle plates
ಗತಿನಿಯಂತ್ರಕ ತಟ್ಟೆ/ಫಲಗಳು
Baffle tooth
ಗರಗಸದಂತಹ ತಗಡು ಅಥವಾ ತಡೆ
Bail plug
ಬಿಗಿದುಂಡು ಬಿರಡೆ
Bailer
ನೀರು ಹೊರಚೆಲ್ಲುನ ಉಪಕರಣ/ವ್ಯಕ್ತಿ
Bailer test
ನೀರು ಹೊರಚೆಲ್ಲುವ ಉಪಕರಣ ಪರೀಕ್ಷೆ
Balance
ಸಂತುಲನ
Balancer
ಸಮತೂಕಕಾರಕ, ಸಂತುಲನಕಾರಕ
Balancing tank