Krishi Engineering Paribhashika Shabdakosha (A Glossary of Agricultural Engineering)
University of Agricultural Sciences, Bengaluru
Apparent cohesion
ತೋರಿಕೆಯ ಸಂಬಂದ್ಧತೆ, ವ್ಯಕ್ತ ಸಂಸಕ್ತಿ
Applied force
ಪ್ರಯುಕ್ತಬಲ
Apprentice
ಶಿಕ್ಷಾರ್ಥಿ
Apprenticeship
ಉದ್ಯೋಗ ಶಿಕ್ಷಣ
Approach road
ತೋಡುದಾರಿ, ಸಂಪರ್ಕ ಮಾರ್ಗ
Approved work
ಮಂಜೂರಾದ ಕೆಲಸ, ಸಮ್ಮತಿಸಿರುವ ಕೆಲಸ
Appurtenant
ಸಂಬಂಧಿಸಿದ ಉಪಕರಣ
Apron
ಮುಂಗವಚ
Aquatic
ಜಲ(ಚರ)
Aqueduct
ನೀರುಸಾಗಿಸುವ ಮೇಲ ಕಾಲುವೆ
Aqueous
ನೀರು ತುಂಬಿದ
Aqueous rock
ಜಲದೃಢಶಿಲೆ, ಜಲಭರಿತ
Aquifer
ಭೂಜಲ ಕುಂಡ
Arable land
ವ್ಯವಸಾಯ ಯೋಗ್ಯ ಭೂಮಿ
Arbitrary
ಅನಿಯಂತ್ರಿತ
Arbitrary plane
ಆಯ್ಕೆತಲ
Arc(Electric)
ವಿದ್ಯುಚ್ಛಾಪ
Arc discharge
ವಿದ್ಯುಚ್ಛಾಪ ಬಿಡುಗಡೆ
Arc overvoltage
ಹೆಚ್ಚಿನ ವಿದ್ಯುತ್ ಬಲದ ವಿದ್ಯುಚ್ಛಾಪ
Arch