भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Trout

ಟ್ರಾಟ್ ಮೀನು, ಒಂದು ಬಗೆ ಸೀನೀರುಮೀನು

Troutlet, Troutling

ಸಣ್ಣ ಪುಟ್ಟ ಟ್ರಾಟ್ ಮೀನು

Tubifex worm

ದಾರದಂಥ ಹುಳು

Tubule

ಕಿರಿನಾಳ

Tuft

ಜುಟ್ಟು, ತುರಾಯಿ

Tumour

ಊತ, ಬಾವು, ಗೆಡ್ಡೆ

Tuna

ಕೇದರ ಮೀನು

Tungabhadra carp

ಹಾಲಿಗಿಮೀನು

Tunnel

ಸುರಂಗ

Turtle

ಕಡಲಾನೆ

Two horned ray

ಜೂಜುಕೋಳಿ ತೊರಕೆ, ಪನಕೋರಿ ತೊರಕೆ

Typhoon

ಬಿರುಗಾಳಿ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App