भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Black banded king fish

ಕೊದಂಡೆ ಮೀನು

Black bream

ಅರೆಕ್ ಮೀನು

Black fish

ಕರಿಮೀನು

Black gold fish

ಕಪ್ಪು ಬಂಗಾರದ ಮೀನು

Black king fish

ಕಪ್ಪುಮೇಲ್ಗು ಮೀನು

Black molly

ಕಪ್ಪು ಮೋಲಿ ಮೀನು

Black pomfret

ಕಪ್ಪು ಮಾಂಜಿ

Black tailed trevally

ಕಡುವ್ವಾ ಮೀನು

Black tipped silver biddy

ಪೈಯ್ಯ ಮೀನು, ಬೈಂಗೆ ಮೀನು

Black tipped trevally

ಕಡವ್ವಾ ಮೀನು

Bladder

ಮೂತ್ರಕೋಶ, ಗಾಳಿಚೀಲ

Blanch

ನಿಸ್ತೇಗೊಳಿಸು

Bland

ಖಾರವಿಲ್ಲದ

Blain

ಹುಣ್ಣು, ಬೊಕ್ಕೆ

Bleakers lined surgeon fish

ಮದಾಲ್ ಮೀನು

Bleed

ರಕ್ತಸುರಿ, ರಕ್ತಸ್ರಾವ

Blight

ಅಂಗಮಾರಿ

Bloat

ಉಪ್ಪು ಹಾಕಿ ಹೊಗೆಯಾಡಿಸು

Block’s dart

ಕೊಕ್ಕರೆ ಮೀನು

Blood circulation

ರಕ್ತಪರಿಚಲನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App