Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Satellite DNA
ಆನುಷಂಗಿ ಡಿ. ಎನ್. ಎ.
Satellite weed
ಅನುಷಂಗಿ ಕಳೆ
Saturated vapour pressure
ಸಂತೃಪ್ತ ಆವಿ ಒತ್ತಡ
Savanna
ಸವನ್ನಾ ಹುಲ್ಲುಗಾವಲು
Scaffold protein
ಆಧಾರ ಸಸಾರಜನಕ
Scape
ಆಧಾರ ಕಾಂಡ
Scape
ಕುಡಿಮೀಸೆಯ
Scarification
ಗೀರುಗೊಳಿಸುವಿಕೆ / ಗೀಚುವಿಕೆ (ಗಡಸು ಬೀಜಗಳ ಮೇಲೆ)
Scion
ಕಸಿಕೊಂಬೆ
Sciophytes
ನೆರಳುಸಹಿಷ್ಣು ಸಸ್ಯ
Seasonal cycle
ಋತುಮಾನ ಚಕ್ರ
Seasonal drought
ಹಂಗಾಮು / ಋತುವಿನಲ್ಲಿ ಬರುವ ಬರಗಾಲ
Seasonal plant
ಹಂಗಾಮಿನ ಸಸ್ಯ / ನಿರ್ಧಿಷ್ಟ ಋತುಮಾನದ ಸಸ್ಯ
Secondary growth
ಎರಡನೇ ಹಂತದ ಬೆಳವಣಿಗೆ
Secondary plant nutrients
ದ್ವಿತೀಯಕ ಸಸ್ಯ ಪೋಷಕಾಂಶಗಳು
Secondary productivity
ದ್ವಿತೀಯಕ ಉತ್ಪಾದಕತೆ
Secondary tillage
ದ್ವೀತಿಯಕ ಉಳುಮೆ
Sedge
ಜೇಕು, ಜಂಬು
Seed borne fungus
ಬೀಜಜನ್ಯ ಶಿಲೀಂಧ್ರ
Seed certification