भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Plant nutrition

ಸಸ್ಯ ಪೋಷಣೆ

Plant quarantine regulation

ಸಸ್ಯ ಸಂಪರ್ಕ ನಿಷೇಧ ನಿಬಂಧನೆ

Plant tissue test

ಸಸ್ಯ ಅಂಗಾಂಶ ಪರೀಕ್ಷೆ

Plantation crops

ಪ್ರಾಂಟೇಶನ್ ಬೆಳೆಗಳು

Planter

ಬಿತ್ತುವ ನಾಟುವಯಂತ್ರ

Planting material

ಬೇಸಾಯಗಾರ

Planting material

ಬಿತ್ತನೆ ಸಾಮಾಗ್ರಿ

Planting ratio

ಬಿತ್ತನೆ / ನಾಟಿ ಅನುಪಾತ

Plasma

ಜೀವದ್ರವ್ಯ, ರಕ್ತರಸ

Plasma membrame

ಪ್ಲಾಸ್ಮ ಪದರ

Plasmid

ಪ್ಲಾಸ್ಮಿಡ್

Plasmodesmata

ಪ್ಲಾಸ್ಮೊಡೆಸ್ಮಾಟ

Plasmolysis

ಜೀವದ್ರವ್ಯಲಯನ, ಜೀವಿರಸಲಯನ

Plasticity

ನಮ್ಯತೆ

Plasticulture

ಪ್ಲಾಸ್ಟಿಕಲ್ಚರ್

Plastid

ಕಣ ಶರೀರ, ರೇಣು ಶರೀರಿ

Pleiotropic gene

ಬಹುಪ್ರಭಾವಿ ವಂಶವಾಹಿ

Plot (experimental)

ತಾಕು (ಪ್ರಾಯೋಗಿಕ)

Ploughing

ಉಳುಮೆ

Plough – sole

ನೆಗಿಲ ತಳ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App