Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
L.D. 50 (lethal dose 50)
ಮಾರಕ ಪ್ರಮಾಣ
Lab to land
ಪ್ರಯೋಗಶಾಲೆಯಿಂದ ರೈತನ ಹೊಲಕ್ಕೆ
Labile
ಅಸ್ಥಿರ, ಪರಿವರ್ತನಶೀಲ
Labour
ದುಡಿಮೆ, ಆಳುಕೆಲಸ
Labour
ಹೆರಿಗೆಪ್ರಸವ
Lac operon model
ಅರಗು ಚಾಲಿತ ಮಾದರಿ
Lactation
ಹಾಲುಸ್ರವಣ
Lactogenic hormone (prolactin)
ಹಾಲುಜನಕ ಚೋದಕ (ಪ್ರೊಲ್ಯಾಕ್ಟಿನ್)
Lactose
ಲ್ಯಾಕ್ಟೋಸ್
Lagging strand
ಹಿಂದೆ ಬೀಳುವ ಸಾಲು
Lambda cloning vector
ಲ್ಯಾಂಬ್ಡ ಆಯ್ಕೆ ತಳಿ ಸಂವಾಹಕ
Laminar air flow
ಪಟಲ ರೂಪದ ಗಾಳಿ ಹರಿವು
Lamp brush chromosome
ದೀಪ ಕುಂಚದಂತಹ ವರ್ಣತಂತು
Land
ಭೂಮಿ, ಪ್ರದೇಶ, ಸ್ಥಳ, ಜಮೀನು
Land capability classification
ಭೂ ಸಾಮರ್ಥ್ಯ ವರ್ಗೀಕರಣ
Land capability map
ಭೂ ಸಾಮರ್ಥ್ಯ ನಕ್ಷೆ
Land degradation
ಭೂಮಿ ಗುಣಮಟ್ಟ ಇಳಿಮುಖವಾಗುವಿಕೆ
Land equivalent ratio
ಭೂಮಿ ಸಮತೋಲನ ಅನುಪಾತ
Land Levelling
ಭೂ ಮಟ್ಟಗೊಳಿಸುವಿಕೆ
Land reclamation