Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಅಂಕ
ಜೂಜು, ಕಾಳಗ, ಕುಸ್ತಿ, (ಕೋಳಿ ಅಂಕ).
ಅಂಕಣ
ಮನೆಯ ಎರಡು ಕಂಬಗಳ ಅಥವಾ ಎರಡು ತೊಲೆಗಳ ನಡುವೆ ಇರುವ ಎಂಟು ಅಡಿ ಅಗಲ, ಎಂಟು ಅಡಿ ಉದ್ದದ ಜಾಗ
ಅಂಕಣ
ಸ್ಥಳ, ಪ್ರದೇಶ.
ಅಂಕಿ
ಅಂಕೆ, ಸಂಖ್ಯೆ
ಅಂಕಿ ಅಂಸ
ಲೆಖ್ಖ ಅಥವಾ ವಿಷಯಗಳ ವಿವರವಾದ ಸಂಗ್ರಹ
ಅಂಕು
ವಕ್ರ, ಡೊಂಕು
ಅಂಕುಡೊಂಕು
ಅಂಕು
ಅಂಕುಡೊಂಕು
ತಿರುವು
ಅಂಕೆ
ಅಧೀನ, ಹತೋಟಿ, ಹಿಡಿತ
ಅಂಕೆ ಶಂಕೆ
ಅಂಕೆ
ಅಂಗತ್ತ
ಮೇಲ್ಮುಖವಾಗಿ ಅಥವಾ ಬೆನ್ನು ಅಡಿಯಾಗಿ ಮಲಗುವುದು
ಅಂಗ್ಲ
ಅಂಗುಲ, ಒಂದು ಅಡಿಯ ಹನ್ನೆರಡನೇ ಒಂದು ಭಾಗ
ಅಂಗ್ಳ
ಅಂಗಳ, ಸೇರಿದಂತಿರುವ ಹೊರ ಆವರಣ
ಅಞ್ಗಳ (ಅಂಗ್ ಳ)
ಅಂಗುಳ, ತಾಳುಗೆ ಗಂಟಲಿನ ಮೇಲ್ಬಾಗ,
ಮೂಗಿನ ದ್ವಾರವನ್ಲೂ, ಬಾಯನ್ನೂ ಪ್ರತ್ಯೇಕಿಸುವ
ಕಿರು ನಾಲಿಗೆಯ ಪ್ರದೇಶ.
ಅಂಗಾತ
ಅಂಗತ್ತ.
ಅಂಗಾರ
ಕೆಂಡ, ಇದ್ದಿಲು
ಅಂಗಾಲು
ಕಾಲ ಅಡಿ, ಪಾದದ ಕೆಳಭಾಗ
ಅಂಗಿ
ಕವಚ, ಉಡುಪು
ಅಂಗ್ಲಾಚು
ಅಂಗಲಾಚು, ಬೇಡಿಕೊಳ್ಳು
ಅಂಗ್ಡಿ