logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

U

ulterior motive
ಗುಪ್ತ ಉದ್ದೇಶ,ಗೂಢಅಭಿಪ್ರಾಯ

ultimate
ಕಟ್ಟಕಡೆಯ,ಆಖೈರಿನ,ಪರಮ

ultimate consignee
ಕೊನೆಯ ಗ್ರಾಹಕ, ಕಟ್ಟಕಡೆಯಗ್ರಾಹಕ

ultimate cost
ಅಂತಿಮ ಬೆಲೆ

ultimate goal
ಅಂತಿಮ ಲಕ್ಷ್ಯ,ಅಂತಿಮಉದ್ದೇಶ

ultimately
ಕೊನೆಯದಾಗಿ,ಆಖೈರಾಗಿ

ultimately objective
ಕೊನೆಯ,ಅಂತಿಮ ಉದ್ದೇಶ

ultimatum
ಅಂತಿಮ ಸೂಚನೆ,ಕಟ್ಟಕಡೆಯ ತೀರ್ಮಾನ, ಅಂತಿಮ ಎಚ್ಚರಿಕೆ

ultimo
ಕಳೆದ ತಿಂಗಳಿನ


logo